ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ನಾಯಿ ಹಾಗೂ ಅನ್ವರ್ಥನಾಮ

July 4, 2006 - 11:04am — benaka

ನಾಯಿ ಹಾಗೂ ಅನ್ವರ್ಥನಾಮ

benaka's picture

ನಾಯಿಗೆ ಅನ್ವರ್ಥನಾಮಕರಣ ಮಾಡುವುದೂ ಅಪರೂಪವೇನಲ್ಲ; ಉದಾ:

ಕಪ್ಪನೆಯ ನಾಯಿ - ಕರಿಯ
ಕೆಂಪು ನಾಯಿ - ಕೆಂಚ
ರೋಷದ ನಾಯಿ - ಭೈರ, ಕಾಳ, ನಾಗ ಇತ್ಯಾದಿ ಸಿನಿಮಾ ರೌಡಿ ಹೆಸರು.
ಚಿಕ್ಕ ನಾಯಿ - ಚಿಕ್ಕ
ಹೊಟ್ಟೆ ಉಬ್ಬಿದ ನಾಯಿ - ಡುಬ್ಬಿ
ದೈವ ಸ್ವರೂಪಿ ನಾಯಿಗಳು - ಎಂಕ, ನಾಣಿ, ಸೀನ, ದತ್ತ...ಇತ್ಯಾದಿ ಇತ್ಯಾದಿ

ಇವೆಲ್ಲ ಗಂಡು ನಾಯಿಯ ಹೆಸರುಗಳಾದರೂ, ಹೆಣ್ಣು ನಾಯಿಗೂ ಸ್ವಲ್ಪ ಇದೇ ಹೋಲಿಕೆಯ ಹೆಸರುಗಳಿವೆ. ಮೈಮೇಲೆಲ್ಲ ಚುಕ್ಕೆಗಳಿಗಿರುವ ನಮ್ಮ ಬೀದಿ ನಾಯೊಂದನ್ನು ಎಲ್ಲರೂ ಚಿಕ್ಕ ಎನ್ನುತ್ತಿದ್ದರು. ನಮ್ಮ ಮನೆಗೆ ಬಂದ ಚಿಕ್ಕ ಹುಡುಗನೊಬ್ಬ ಅದನ್ನು ಕರೆಯುತ್ತಾ ''ಚಿಕ್ಕ ಚಿಕ್ಕ ಚಿಕ್ಕ... ತ್ಚು ತ್ಚು ತ್ಚು.... ಬಾ ಬಾ ಬಾ..'' ಎಂದು ಎಷ್ಟು ಕರೆದರೂ ಬಾರದೆ ಕೋಪಗೊಂಡು " ಲೇಯ್, ಮೈಮೇಲೆಲ್ಲ ಚುಕ್ಕೆ ಚಿಕ್ಕ..ಬಾರೋ" ಎಂದು ಕಿರುಚತೊಡಗಿದಾಗ, ಮೆಲ್ಲನೆ ಪಕ್ಕದ ಮನೆಯ ಕಿಟಕಿ ತೆರೆದು ಚಿಕ್ಕೇಗೌಡರು ಇಣುಕಿದ್ದನ್ನು ಕಂಡು ನಮಗೆ ನಗು ತಡೆಯಲಾಗಲಿಲ್ಲ. ಚಿಕ್ಕೇಗೌಡರ ಮುಖದ ಮೇಲೆ ಮೊಡವೆಯ ಚುಕ್ಕೆಗಳು ಕಲೆಗಳಾಗಿ ಉಳಿದಿದ್ದವು. ಚುಕ್ಕೆ ಚಿಕ್ಕ ಬಾರೋ ಎಂದದ್ದು ಕೇಳಿ ಅವರಿಗೆ ಮೊದಲು ಭಯವಾಯ್ತೇನೋ; ನಿಜವಿಚಾರ ತಿಳಿದು ಹಲ್ಕಿರಿದು ಕಿಟಕಿಯ ಕದವಿಕ್ಕಿದರು! ಮೊದಲು ಹುಡುಗನನ್ನು ಒಳಗೆಳೆದು ತಂದದ್ದಾಯಿತು!
ಇನ್ನೊಮ್ಮೆ "ಭೈರ ಭೈರ.." ಎಂದು ನಾಯಿಯನ್ನು ಕರೆಯುತ್ತಿದ್ದರೆ, ದಾರಿಹೋಕ - ನಮ್ಮಜ್ಜಿಯ ಸಹಪಾಠಿ ಭೈರಾಭಟ್ಟರು ದುರುಗುಟ್ಟಿ ನೋಡಿ ದೂರು ಕೊಡಲು ಒಳಗೇ ಬರಬೇಕೆ? ಅದರಿಂದುತ್ತೇಜಿತರಾಗಿ ಮಕ್ಕಳು ನಾಯಿ ಇಲ್ಲದಿದ್ದರೂ ಭಟ್ಟರನ್ನು ಕಂಡರೆ ಎಲ್ಲೋ ನೋಡಿಕೊಂಡು 'ಭೈರ ಭೈರ' ಎನ್ನಲು ಶುರು ಮಾಡಿದ್ದರು.

ನಿಮ್ಮ

 

ಬೆನಕ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಭಾರತೀಯ dogಗಳ speciality! By: shreeharsha4u (6 replies) July 3, 2006 - 10:41am
  • ಗಣೇಶನ ಮದುವೆ ಯಲ್ಲಿ By: prashanth kota (Jul 5 2006 - 9:54am)
  • 'ಬೌಬೌ' ವಿನೋದ By: ಭರದ್ವಾಜ (Jul 4 2006 - 5:17pm)
  • ನಾಯಿ ಹಾಗೂ ಅನ್ವರ್ಥನಾಮ By: benaka (Jul 4 2006 - 11:04am)
  • ನಾವು ಇಟ್ಟ ನಾಯಿ ಹೆಸರುಗಳು By: ahoratra (Jul 3 2006 - 9:32pm)
  • ಉ: ಭಾರತೀಯ dogಗಳ speciality! By: ಸುಚರ (Jul 3 2006 - 8:55pm)
    • ಉ: ಭಾರತೀಯ dogಗಳ speciality! By: Sunil Jayaprakash (Jul 4 2006 - 9:56am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator