ತತ್ಸಮ
- ಪಂಡಿತರ ತಪ್ಪುಗಳು! By: shreekant.mishrikoti (Jul 11 2006 - 1:45pm)
- ವಚನೇ ಕಾ ದರಿದ್ರತಾ! By: ಮಹೇಶ ಭೋಗಾದಿ (Jul 11 2006 - 12:12pm)
- ಸರಿಯಾಗಿಯೇ ಇದೆ By: benaka (Jul 11 2006 - 12:55pm)
- ಧನ್ಯವಾದ By: ಮಹೇಶ ಭೋಗಾದಿ (Jul 11 2006 - 2:03pm)
- ಸರಿಯಾಗಿಯೇ ಇದೆ By: benaka (Jul 11 2006 - 12:55pm)
- ವ್ಯಾಕರಣ : ತದ್ಧಿತ By: shaamala (Jul 11 2006 - 8:39am)
- ತತ್ಸಮ By: benaka (Jul 11 2006 - 1:10pm)
- ಬೆನಕರೆ ನಿಮಗೆ ವಂದನೆ. By: ahoratra (Jul 11 2006 - 11:12pm)

RSS:
ತತ್ಸಮ
ಶಾಮಲ ಅವರೆ,
ತತ್ಸಮಗಳ ಬಳಕೆ ಖಂಡಿತವಾಗಿಯೂ ತಪ್ಪಲ್ಲ; ಅವು ನೇರವಾಗಿ ಸಂಸ್ಕೃತಪದಗಳು ಅಷ್ಟೇ.
ಉದಾ: ಶ್ಯಾಮಲಾ (ತ್ಸ) --> ಶ್ಯಾಮಲೆ, ಶ್ಯಾಮಳೆ (ದ್ಭ) ಆದಂತೆ,
'ದರಿದ್ರತಾ' (ತ್ಸ) --> 'ದರಿದ್ರತೆ' (ದ್ಭ). ನಾನು ಹೇಳಿದ್ದು ಇದನ್ನೇ ಹಿಗ್ಗಾ ಮುಗ್ಗಾ ಎಳೆದು - ದಾರಿದ್ರತೆ, ದಾರಿದ್ರ್ಯತೆ ಇತ್ಯಾದಿ ಮಾಡುವುದು ಬೇಡ ಎಂದಷ್ಟೆ.
ತತ್ಸಮ, ತದ್ಭವ ಎರಡರಲ್ಲೂ ವ್ಯಾಕರಣ ಭಾಗ ಮಾತ್ರ ವ್ಯತ್ಯಾಸ ಆಗದಿರಲೆಂದು ನನ್ನ ಆಶಯ.
ನನ್ನ ನಾಲ್ಕು ವಾಕ್ಯಗಳು ನಿಮಗೆ ವ್ಯಾಕರಣದಲ್ಲಿ ಆಸಕ್ತಿ ಮೂಡಿಸಿದರೆ, ಧನ್ಯನಾದೆ!
ನಿಮ್ಮವ
ಬೆನಕ