ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ.
ಸಕಾಲದಲ್ಲಿ ಹಾಕಿದಿರಿ ಇದನ್ನು. ಬಹಳ ಇಷ್ಟವಾಯಿತು. ಕನ್ನಡ ಪುಸ್ತಕ(ಸುಧಾ ಬಿಟ್ಟು) ಓದಿ ಕನಿಷ್ಟ ಮೂರು ವಾರಗಳಾಗಿವೆಯಾದ್ದರಿಂದ, ಸರಿಯಾದ ಸಮಯದಲ್ಲಿ ಸವಿಯಾದ ಹಿತವಚನ ನುಡಿದಿರಿ. ಮತ್ತೊಮ್ಮೆ ಸವಿಯೊದಗು - ಸರಿಯಾದ ಸಮಯದಲ್ಲಿ ಒದಗಿ ಬಂದ ಸಹಾಯಕ್ಕಾಗಿ ನನ್ನಲ್ಲಿರುವ ಭಾವ.
ಮತ್ತೆ ಕುಚೇಷ್ಟೆಗೆ
shreekant.mishrikoti wrote:
ಪರಕೀಯ ಭಾಷೆ ಎಂಬ ಪಕ್ಷಪಾತವಾಗಲೀ ನಮ್ಮ ಪುರಾತನರಿಗೆ ಇದ್ದಿಲ್ಲವೆಂಬುದನ್ನೂ ಎಲ್ಲ ಭಾಷೆಗಳ ಮೂಲ ಒಂದೇ , ಎಲ್ಲ ಭಾಷೆಗಳೂ ದೈವಸೃಷ್ಟಿ ಎಂದು ಅವರು ತಿಳಿದಿದ್ದರೆಂದು ಗೊತ್ತಾಗುತ್ತದೆ.
ದೈವಸೃಷ್ಠಿ ಗೊತ್ತು ಸಾ....ಆದ್ರೆ ಅದೇನೋ ಅಂದ್ರಲ್ಲಾ.. ಮೂಲ ಬಾಸೆ ಅಂತ. ಯಾವುದು ಸಾ ಅದು.ಓಸಿ ಏಳಿಬುಡಿ..
ನೋಡಿ, ಮೇಲಿನ ಪ್ರಶ್ನೆಯ ಉತ್ತರದ ನಿರೀಕ್ಷಿಯಲ್ಲೇ ಅಲ್ಲವೇ ಇರುವುದು ಜಗಳ, ತೊಳಲಾಟ, ಕಿತ್ತಾಟ, ಅಸಮಾಧಾನ..
ಸವಿಯೊದಗು
ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ.
ಸಕಾಲದಲ್ಲಿ ಹಾಕಿದಿರಿ ಇದನ್ನು. ಬಹಳ ಇಷ್ಟವಾಯಿತು. ಕನ್ನಡ ಪುಸ್ತಕ(ಸುಧಾ ಬಿಟ್ಟು) ಓದಿ ಕನಿಷ್ಟ ಮೂರು ವಾರಗಳಾಗಿವೆಯಾದ್ದರಿಂದ, ಸರಿಯಾದ ಸಮಯದಲ್ಲಿ ಸವಿಯಾದ ಹಿತವಚನ ನುಡಿದಿರಿ. ಮತ್ತೊಮ್ಮೆ ಸವಿಯೊದಗು - ಸರಿಯಾದ ಸಮಯದಲ್ಲಿ ಒದಗಿ ಬಂದ ಸಹಾಯಕ್ಕಾಗಿ ನನ್ನಲ್ಲಿರುವ ಭಾವ.
ಮತ್ತೆ ಕುಚೇಷ್ಟೆಗೆ
ಪರಕೀಯ ಭಾಷೆ ಎಂಬ ಪಕ್ಷಪಾತವಾಗಲೀ ನಮ್ಮ ಪುರಾತನರಿಗೆ ಇದ್ದಿಲ್ಲವೆಂಬುದನ್ನೂ ಎಲ್ಲ ಭಾಷೆಗಳ ಮೂಲ ಒಂದೇ , ಎಲ್ಲ ಭಾಷೆಗಳೂ ದೈವಸೃಷ್ಟಿ ಎಂದು ಅವರು ತಿಳಿದಿದ್ದರೆಂದು ಗೊತ್ತಾಗುತ್ತದೆ.
ದೈವಸೃಷ್ಠಿ ಗೊತ್ತು ಸಾ....ಆದ್ರೆ ಅದೇನೋ ಅಂದ್ರಲ್ಲಾ.. ಮೂಲ ಬಾಸೆ ಅಂತ. ಯಾವುದು ಸಾ ಅದು.ಓಸಿ ಏಳಿಬುಡಿ.
.