~
ಅಹೋರಾತ್ರರೇ,
ಪದಲಾಲಿತ್ಯ ಸೊಗಸಾಗಿದೆ! ಇತ್ತೀಚೆಗೆ ದಂಡೀ ಕವಿಯ 'ದಶಕುಮಾರಚರಿತಂ' ಓದಿದಿರೇನು? ಎಲ್ಲಿ ಅಡಗಿಸಿಟ್ಟಿದ್ದಿರಿ ಸ್ವಾಮೀ ನಿಮ್ಮೊಳಗೆ ಇಂಥ ಒಳ್ಳೆಯ ಕವಿಯನ್ನು? ಕವನ ಚೆನ್ನಾಗಿ ಮೂಡಿದೆ!
ನಿಮ್ಮ
ಬೆನಕ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
— ಹೆನ್ರಿ ಫೋರ್ಡ್
ಪದಲಾಲಿತ್ಯ
ಅಹೋರಾತ್ರರೇ,
ಪದಲಾಲಿತ್ಯ ಸೊಗಸಾಗಿದೆ! ಇತ್ತೀಚೆಗೆ ದಂಡೀ ಕವಿಯ 'ದಶಕುಮಾರಚರಿತಂ' ಓದಿದಿರೇನು?
ಎಲ್ಲಿ ಅಡಗಿಸಿಟ್ಟಿದ್ದಿರಿ ಸ್ವಾಮೀ ನಿಮ್ಮೊಳಗೆ ಇಂಥ ಒಳ್ಳೆಯ ಕವಿಯನ್ನು? ಕವನ ಚೆನ್ನಾಗಿ ಮೂಡಿದೆ!
ನಿಮ್ಮ
ಬೆನಕ