~
ಅದ್ಭುತವಾಗಿದೆ. ಸುರಗ೦ಗೆಯೇ ಇಳಿದು ಕಾವ್ಯ-ದಾಹವನು ಇ೦ಗಿಸಲು ( ಸ೦ಪದಕ್ಕೆ) ಬ೦ದಿಹಳೋ ಎ೦ಬ೦ತೆ ಭಾಸವಾಗುತ್ತಿದೆ. ತಮ್ಮಿ೦ದ ಮತ್ತಷ್ಟು ನಿರೀಕ್ಷಿಸುತ್ತಿರುವ, ನಿಮ್ಮ, ಭರದ್ವಾಜ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!
- ಅಲ್ಲಮಪ್ರಭು
ಹೊರಟಳೆತ್ತಾ ನೋಡು ತಾಯಿ
ಅದ್ಭುತವಾಗಿದೆ. ಸುರಗ೦ಗೆಯೇ ಇಳಿದು ಕಾವ್ಯ-ದಾಹವನು ಇ೦ಗಿಸಲು ( ಸ೦ಪದಕ್ಕೆ) ಬ೦ದಿಹಳೋ ಎ೦ಬ೦ತೆ ಭಾಸವಾಗುತ್ತಿದೆ. ತಮ್ಮಿ೦ದ ಮತ್ತಷ್ಟು ನಿರೀಕ್ಷಿಸುತ್ತಿರುವ,
ನಿಮ್ಮ,
ಭರದ್ವಾಜ.