blogspot ಮಾತ್ರ ಅಲ್ಲ
- ಬ್ಲಾಗುಗಳ ತಾಣಗಳಿಗೆ ಈಗ ಬೇಟಿ ಕೊಡಬಹುದು By: raghavendra.s (Jul 21 2006 - 5:12pm)
- ಲೈವ್‍ಜರ್ನಲ್.com By: ಸಂಗನಗೌಡ (Jul 20 2006 - 9:59am)
- ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ?? By: ಶ್ರೀನಿಧಿ (Jul 20 2006 - 8:12am)
- ಬ್ಲಾಗ್ ಸ್ಪಾಟ್ ಬ್ಲಾಕ್ ಮಾಡುವ ಬಗ್ಗೆ By: rajeshnaik111 (Jul 19 2006 - 11:26pm)
- ಬರಿಯೋದಕ್ಕೂ ಓದೋದಕ್ಕೂ ದಾರಿ ಅಂತೂ ಇದ್ದೇ ಇದೆ!:) By: Srimatha (Jul 19 2006 - 3:58pm)
- ಸೇತುವೆ ಕಡಿದು ಈಜಿಕೊಂಡು ಹೋಗು ಎಂದಂತೆ By: hpn (Jul 19 2006 - 4:58pm)
- ಸರ್ಕಾರದ ತಪ್ಪಿಲ್ಲ By: Sunil Jayaprakash (Jul 19 2006 - 10:49am)
- ಯಾರಿಗ್ ಗೊತ್ತು? By: hpn (Jul 19 2006 - 5:01pm)
- blogspot ಮಾತ್ರ ಅಲ್ಲ By: ಶ್ರೀನಿಧಿ (Jul 18 2006 - 8:43am)
- ಟೈಪ್‌ಪ್ಯಾಡ್ ಮತ್ತು ಬ್ಲಾಗ್‌ಸ್ಪಾಟ್ By: hpn (Jul 18 2006 - 12:11pm)

RSS:
blogspot ಮಾತ್ರ ಅಲ್ಲ
ಕೆಲೆವೆಡೆ ಓದಿದಂತೆ blogspot ಮಾತ್ರ ಅಲ್ಲ, wordpress ಹಾಗೂ geocities ಕೂಡ ಕೆಲವೆಡೆ ಬ್ಲಾಕ್ ಮಾಡಿದ್ದಾರೆ. ಈ ಕೊಂಡಿಗಳನ್ನು ನೋಡಬಹುದು
ಬೋಯಿಂಗ್ ಬೋಯಿಂಗ್ ನಲ್ಲಿ ಲೇಖನ
ಇದರ ಕುರಿತಾದ ಬ್ಲಾಗ್
ಬ್ಲಾಕ್ ಮಾಡಿರುವ ISPಗಳ wiki ನಿಮ್ಮ ISP ಇದರಲ್ಲಿಲ್ಲದಿದ್ದರೆ ಸೇರಿಸಬಹುದು.
ಗೂಗಲ್ ಗುಂಪು
ತಿದ್ದುಪಡಿ - ಕೆಲವು ಗೆಳೆಯರಿಗೆ wordpressನಲ್ಲೇನೂ ತೊಂದರೆ ಇಲ್ಲ.
ದೊಡ್ಡ ಪಟ್ಟಣಗಳಿಂದ ದೂರ ಇರುವವರಿಗೂ ಏನೂ ತೊಂದರೆ ಕಂಡುಬಂದಿಲ್ಲ..
ಯಾರಾದರೂ ಪರೀಕ್ಷಿಸಿ ಹೇಳಿದರೆ ಉತ್ತಮ
-ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ