~
ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
- ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ? By: mahesha (Oct 7 2008 - 4:05pm)
- ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ? By: savithasr (Oct 7 2008 - 4:30pm)
- ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ? By: mahesha (Oct 7 2008 - 4:32pm)
- ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ? By: savithasr (Oct 7 2008 - 4:30pm)

RSS:
ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
ನನಗೆ ನೆನಪಿರುವಶ್‌ಟು ಬರೀತೀನಿ
ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ...
ನೀಲಿ ಗಗನದ ತುಂಬ ನೀಲಿ ಏಕಿಲ್ಲ
ಯಾಕಿಂತ ಮಲಿನ ಮುಸುಕು
ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚಲ್ಲಿ
ನೀಲಿಮಾಸಿತು ನನ್ನ ನಲ್ಲೇ
ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ
ಜೀವಕುಲಕೆ ಯಾಕೆ ಬವಣೆ
ಸಸ್ಯಶಾಮಲೆಯನ್ನು ಕೊಚ್ಚಿಕೆಡುವಿದ ಮೇಲೆ
ಎಲ್ಲಿ ಬಂದೀತು ಸ್ವಚ್ಛಗಾಳಿ
ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ
ಮೂಕ.. ಯಾಕೆ ಬವಣೆ