ಅನಿಲರೆ, ನಿಮ್ಮ ಪ್ರವಾಸಕಥನ ಚೆನ್ನಾಗಿದೆ. ಉದಯರವಿಯ ನಾಡಿನಲ್ಲಿರುವ ನನಗೆ ಮಧ್ಯರಾತ್ರಿ ರವಿಯ ನಾಡು ಹೇಗಿರುತ್ತದೆಂಬ ಕುತೂಹಲ ಬಹಳವಿದೆ. ಲೇಖನದ ಜೊತೆಗೆ ಮಧ್ಯರಾತ್ರಿ ಸೂರ್ಯಾಸ್ತೋದಯದ ಚಿತ್ರಗಳಿದ್ದರೆ ಅಂಟಿಸಿ.
ನಿಮ್ಮ ಬೆನಕ http://kannadaputa.blogspot.com/
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.
— ವಿನೋಬಾ ಭಾವೆ
ಮಧ್ಯರಾತ್ರಿ ರವಿಯ ನಾಡು
ಅನಿಲರೆ,
ನಿಮ್ಮ ಪ್ರವಾಸಕಥನ ಚೆನ್ನಾಗಿದೆ. ಉದಯರವಿಯ ನಾಡಿನಲ್ಲಿರುವ ನನಗೆ ಮಧ್ಯರಾತ್ರಿ ರವಿಯ ನಾಡು ಹೇಗಿರುತ್ತದೆಂಬ ಕುತೂಹಲ ಬಹಳವಿದೆ.
ಲೇಖನದ ಜೊತೆಗೆ ಮಧ್ಯರಾತ್ರಿ ಸೂರ್ಯಾಸ್ತೋದಯದ ಚಿತ್ರಗಳಿದ್ದರೆ ಅಂಟಿಸಿ.
ನಿಮ್ಮ
ಬೆನಕ
http://kannadaputa.blogspot.com/