~
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: raghud (Oct 9 2008 - 10:10pm)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: Chamaraj (Oct 10 2008 - 7:31am)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: ASHMYA (Oct 9 2008 - 11:56am)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: Chamaraj (Oct 10 2008 - 7:33am)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: gurubaliga (Oct 8 2008 - 11:29pm)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: Chamaraj (Oct 10 2008 - 7:36am)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: ASHOKKUMAR (Oct 8 2008 - 7:14pm)
- ಉ: ಬದುಕೇ, ನಿನಗೊಂದು ಥ್ಯಾಂಕ್ಸ್ By: Chamaraj (Oct 10 2008 - 7:37am)

RSS:
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
ಗೌರಿಯ ಪ್ರಗತಿಯ ಬೆನ್ನೆಲುಬು ರೇಖಾ. ನನ್ನ ಜೋಗಿ ಜಂಗಮ ಬದುಕು ಹಸನಾಗಲು ಆಕೆಯ ಪಾತ್ರ ದೊಡ್ಡದು. ಆ ಬಗ್ಗೆ ಬರೆದರೆ, ಸ್ವಸ್ತುತಿಯಾಗುತ್ತದೆ ಎಂದು ಸುಮ್ಮನಿದ್ದೇನೆ. ನೀವು ಗುರುತಿಸಿದ್ದೀರಿ, ಧನ್ಯವಾದಗಳು.
ಕೆಲಸದ ಒತ್ತಡದಲ್ಲಿ ಗೌರಿ ಬ್ಲಾಗ್ ಬರೆಯಲು ಆಕೆಗೆ ಆಗುತ್ತಿಲ್ಲ. ಆ ಬ್ಲಾಗ್ ಆಕೆಯೇ ಬರೆಯಲಿ ಎಂದು ನಾನೂ ಸುಮ್ಮನಿದ್ದೇನೆ.
- ಚಾಮರಾಜ ಸವಡಿ
http://chamarajsavadi.blogspot.com