ಇಲ್ಲಿಯವರೆವಿಗೆ ಮುಂಬೈನಲ್ಲಿ ನಡೆದ ಅವಘಡಗಳನ್ನು ಸಂಕ್ಷಿಪ್ತರೂಪದಲ್ಲಿ ಓದುಗರ ಮುಂದಿಟ್ಟಿದ್ದೀರಿ. ಬಹಳ ಒಳ್ಳೆಯ ಕೆಲಸ ಸಾರ್. ಬಹಳಷ್ಟು ಕಾಲ ಜೀವನದ ಪರಿಯನ್ನು ಅನುಭವಿಸಿರುವ ನಿಮ್ಮಿಂದ ಇನ್ನೂ ಹೆಚ್ಚಿನ ಲೇಖನಗಳನ್ನು ನಿರೀಕ್ಷಿಸುವೆ.
ಸಾರ್ ಇನ್ನೊಂದು ವಿಷಯ. ನಿಮ್ಮ ಕಪಾಸಿನ ಬಗೆಗಿನ ಬ್ಲಾಗ್‍ನಲ್ಲಿರುವ ಲೇಖನಗಳನ್ನೂ ಸಂಪದಿಗರೊಂದಿಗೆ ಹಂಚಿಕೊಳ್ಳಿ.
ಸಂಕ್ಷಿಪ್ತ ರೂಪ

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net