ಉ:ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ.
- ಆತಂಕ ಸಕಾರಣವಾಗಿದೆ By: Rohit (Jul 28 2006 - 3:45pm)
- ಕಮಲಾಕರ್, By: hpn (Jul 28 2006 - 12:27pm)
- ಉ:ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ. By: shreekant.mishrikoti (Jul 28 2006 - 11:43am)
- ಗಾಬರಿ OR ಗಾಭರಿ? By: hpn (Jul 28 2006 - 12:25pm)
- ಬೆಂಕಿಯಿರದೇ ಹೊಗೆಯಾಡದು By: ಸಂಗನಗೌಡ (Jul 28 2006 - 11:10am)

RSS:
ಉ:ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ.
ಬೆಂಗಳೂರು , ಮೈಸೂರು ರಾಜ್ಯದ ಕೇಂದ್ರಗಳಾಗಿರುವದರಿಂದ , ಟೀವಿ ಗಳೆಲ್ಲವೂ ಬೆಂಗಳೂರು ಕೇಂದ್ರಿತವಾಗಿರುವದರಿಂದ ಇಡೀ ನಾಡಿನ ಜನತೆ ಬೆಂಗಳೂರನ್ನು ನಿಧಾನವಾಗಿಯಾದರೂ ಅನುಸರಿಸುತ್ತದೆ . ಇಂದಿನ "ಕೆಲ ಸಾವಿರ ಅಥವಾ ಲಕ್ಷ " ನಾಳೆ ಕೋಟಿಯಾಗುವದು. ಹೀಗಾಗಿ ಪರಿಸ್ಥಿತಿ ಅತಂಕಕಾರಿಯಾಗಿದೆ. ಈಗ ನಗರದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಕೇಳಿನೋಡಿ - ಎಷ್ಟು ಮಕ್ಕಳಿಗೆ ಪುಣ್ಯಕೋಟಿಯ ಕಥೆ ಗೊತ್ತಿದೆ? - ಸಣ್ಣ ಸರ್ವೆ ಮಾಡಿ ನೋಡಿ. ನಿಮಗೇ ಗೊತ್ತಾಗುತ್ತದೆ
ಒಂದು ಭಾಷೆಯೊಂದಿಗೆ ಸಂಸ್ಕೃತಿ ಕೂಡ ನಶಿಸುತ್ತದೆ . ಅಲ್ಲವೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"