ಉ: ಬ್ಯಾಡಗಿ?
- ಬ್ಯಾಡಗಿ? By: tvsrinivas41 (Sep 6 2005 - 9:54am)
- ನೂರು ಮಾತಿಗಿಂತ ಚಿತ್ರ ಒಂದು ಮೇಲು By: gvmt (Sep 6 2005 - 8:52pm)
- ಚಿತ್ರಗಳು By: hpn (Sep 7 2005 - 12:26pm)
- ಬ್ಯಾಡಗಿ By: hpn (Sep 6 2005 - 12:36pm)
- ನೂರು ಮಾತಿಗಿಂತ ಚಿತ್ರ ಒಂದು ಮೇಲು By: gvmt (Sep 6 2005 - 8:52pm)
- ವಿಕಿಪೀಡಿಯಾದಲ್ಲಿ By: hpn (Sep 6 2005 - 3:51am)

RSS:
ಬ್ಯಾಡಗಿ
ಬ್ಯಾಡಗಿ ಬಿಡಿ, ಒಂದು ಅಪೂರ್ವ ತರಹದ ಮೆಣಸಿನಕಾಯಿ... ಜಗತ್ತಿನ ಮೂಲೆ ಮೂಲೆಗೂ ರಫ್ತಾಗುತ್ತದೆಂದು ಶಿವಮೊಗ್ಗದ ಮಂಡಿಯವರೊಬ್ಬರಿಂದ ತಿಳಿದೆದ್ದೆ. ಅತಿ ಖಾರ, ಅತಿ ಸಪ್ಪೆ ಒಮ್ಮೆ ತಿನ್ನಲು ಮಾತ್ರ ಸಾಧ್ಯ... ಆದರೆ ಬ್ಯಾಡಗಿ? ಎಲ್ಲರಿಗೂ ಯಾವಾಗಲೂ ಬೇಕು!
--
"ಹೊಸ ಚಿಗುರು, ಹಳೆ ಬೇರು"