ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಥ್ಯಾಂಕ್ಯೂ ...

July 31, 2006 - 4:26am — gvmt

ಥ್ಯಾಂಕ್ಯೂ ...

gvmt's picture

ನಮ್ಮ ಸಂಸ್ಕೃತಿಯ ಒಂದು ತುಣುಕನ್ನು ಇಲ್ಲಿ ಹಂಚಿಕೊಂಡು ಉಳಿಸಿದುದಕ್ಕಾಗಿ ಧನ್ಯವಾದಗಳು. ಸಂಪ್ರದಾಯದ ಹಾಡುಗಳು ಇವೆಯೆಂದೂ ನಮ್ಮ ತರುಣ/ತರುಣಿಯರಿಗೆ ಬಹುತೇಕ ತಿಳಿದಿಲ್ಲ. ಅವರ ಮೊಮ್ಮಕ್ಕಳ ಕಾಲಕ್ಕೆ ನಮ್ಮ ಸಂಸ್ಕೃತಿಯ ಒಂದು ಪಾಲನ್ನು ಮತ್ತೆ ಸಿಕ್ಕದ ಹಾಗೆ ಕಳೆದುಕೊಳ್ಳುತ್ತೇವೆ.

ಸಂಪ್ರದಾಯದ ಹಾಡುಗಳ ಸಂಕಲನವನ್ನು ಶ್ರೀಮತಿ ವಾಗೀಶ್ವರೀ ಶಾಸ್ತ್ರಿ ಪ್ರಕಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಹುಡುಕಿದಾಗ ನನಗೆ ಪ್ರತಿಗಳು ಸಿಕ್ಕಲಿಲ್ಲ. ಸುಮಾರು ೬೦೦ ಪುಟಗಳಷ್ಟಿನ ಪುಸ್ತಕ.
ಅಲ್ಲಿ ಸೇರಿಲ್ಲದ ಹಾಡುಗಳೆಷ್ಟೋ ಇವೆ.

ಭೀಮೇಶಕೃಷ್ಣ - ಇದು ಹೆಳವನಕಟ್ಟಿ ಗಿರಿಯಮ್ಮನವರ ಅಂಕಿತವಲ್ಲವೆ?

ವೆಂ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕರ್ಣಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುವ ಹಾಡುಗಳು ! By: venkatesh (7 replies) July 29, 2006 - 12:43pm
  • ಆಯುಷ್ಯವಂತನಾಗು ಅತಿಬಲ್ಲಿದನಾಗು . By: shreekant.mishrikoti (Jul 31 2006 - 12:00pm)
    • ಶ್ರೀಕಾಂತರೆ, By: gvmt (Jul 31 2006 - 7:58pm)
    • ಅಮ್ಮನ ನೆನೆಪು !! By: venkatesh (Jul 31 2006 - 2:02pm)
      • ಚಿರಂಜೀವಿಗಳು By: gvmt (Jul 31 2006 - 7:53pm)
  • ಥ್ಯಾಂಕ್ಯೂ ... By: gvmt (Jul 31 2006 - 4:26am)
    • ಸಂಸ್ಕೃತಿಯ ತುಣುಕು ! By: venkatesh (Jul 31 2006 - 1:42pm)
  • ಕರ್ಣಾಟಕದಲ್ಲಿ.... By: venkatesh (Jul 30 2006 - 6:57am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 9:33am
  • asuhegde
    ಉ: ಕಾಗದ ಬಂದಿದೆ-ಓದುವಿರಾ?
    January 9, 2009 - 9:19am
  • hariharapurasridhar
    ಉ: ಬರಿದಾದ ಭಾವನೆಗಳು
    January 9, 2009 - 9:03am
  • mahesha
    ಉ: ಬರಿದಾದ ಭಾವನೆಗಳು
    January 9, 2009 - 8:50am
  • savithasr
    ಉ: ಬರಿದಾದ ಭಾವನೆಗಳು
    January 9, 2009 - 8:38am
  • savithasr
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 8:19am
  • hariharapurasridhar
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 8:18am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 8:16am
  • shaamala
    ಉ: ಅರ್ಧ ಚಂದಿರ
    January 9, 2009 - 8:13am
  • savithasr
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 8:10am
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator