ಒಳ್ಲೆಯ ವಿಚಾರ
- ಕನ್ನಡಿಗರ ಜಡತನ By: vvdooshaka (Jan 19 2006 - 3:41am)
- keyboard ಮೇಲೋ? Penನ್ನೇ ಲೇಸೋ? By: ismail (Sep 10 2005 - 2:34pm)
- ಇದೇ ವಿಷಯ By: nilagriva (Sep 8 2005 - 4:18pm)
- ಇನ್ಸ್ಕ್ರಿಪ್ಟ್ (Inscript) By: (Sep 8 2005 - 5:18pm)
- ಜಡ ವಸ್ತು! By: pavanaja (Sep 7 2005 - 12:53pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ಕನ್ನಡ someಶೋಧನೆ By: shreekant.mishrikoti (Jan 19 2006 - 1:33pm)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ನಿಜ By: muralihr (Sep 9 2005 - 4:45pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- ಒಳ್ಲೆಯ ವಿಚಾರ By: ನಾ. ರಾ. ಸೋಸಲೆ (Sep 6 2005 - 11:52pm)
- ಕನ್ನಡಕ್ಕೆ ಕೈ ಎತ್ತು By: ಶ್ರೀನಿಧಿ (Jan 19 2006 - 6:28am)
- athi dodda samasye.. By: vasista2k (Sep 6 2005 - 11:35pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)
- ಗರ್..ರ್ರ್ By: shreekant.mishrikoti (Jan 19 2006 - 12:46pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)

RSS:
ಒಳ್ಲೆಯ ವಿಚಾರ
ನಾನು ಬೆಂಗಳೂರಿನಲ್ಲಿ ಹುಟ್ಟು ಬೆಳೆದಿದ್ದು. ನಾನು ಇಲ್ಲಿ ಕಂಡಿರುವುದೇನೆಂದರೆ ಇಲ್ಲಿನ ಮಾತಿನಲ್ಲಿ ಕನ್ನಡಕ್ಕಿಂತ ಆಂಗ್ಲ ಭಾಷೆ ಉಪಯೋಗ ಹೆಚ್ಚು. ಇಲ್ಲಿನ ಹೆಚ್ಚುಪಟ್ಟಿನ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡಲಾಗುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಪರಿಣಾಮ t.v. ಮತ್ತು ಚಲನಚಿತ್ರಗಳಿಂದ ಅಂಥ ನನಗೆ ಅನ್ನಿಸುವುದು. 'ಡೆಡ್ಲಿ ಸೋಮ' ಎತ್ಯಾದಿ ಹೆಸರುಗಳನ್ನಿಟ್ಟು ನಮ್ಮ ಚಲನಚಿತ್ರದ ಉದ್ಯಮೆ ಕನ್ನಡ ಭಾಷೆಗೆ ಯೇನು ಉಪಕಾರ ಮಾಡ್ತಿಲ್ಲ!
ತಂತ್ರಜ್ಞಾನದ ಸೌಲಭ್ಯ ಕೆಲವರಿಗೆ ಮಾತ್ರ ಸೀಮಿತವಾಗಿದ್ದರೆ ಯೇನು ಪ್ರಯೊಜನವಿಲ್ಲ.. ಯಾವಗ ಇದು ಸಾಮಾನ್ಯ ಜನಗಳಿಗೆ ತಲುಪುವುದೋ, ಆಗಲೇ ಇದರ ಫಲವನ್ನು ಸಂಪೂರ್ಣವಾಗಿ ಅನುಭವಿಸಬಹುದು !
ನಮ್ಮ ಕಡೆಯಿಂದಾಗುವುದು ಇಷ್ಟುಮಾತ್ರ - ಕನ್ನಡ ಬಳಸಿ, ಕನ್ನಡ ಉಳಿಸಿ !
~ ನಾಗು.
(ಯೆನಾದರು ತಪ್ಪಿದ್ದರೆ ತಿಳಿಸಿ)