~
'ಕಣ್ಣು ಕೊಡುವ ಅಣ್ಣ ' ಮೋದಿ
- ಕ್ವಿಟ್ ಇಂಡಿಯ ಆಂದೋಲನ.... By: venkatesh (Sep 1 2006 - 8:00am)
- 'ಕಣ್ಣು ಕೊಡುವ ಅಣ್ಣ ' ಮೋದಿ By: shreekant.mishrikoti (Aug 10 2006 - 4:25pm)
- ಎಮ್.ಸಿ.ಮೋದಿ- ವೃತ್ತಿಯಲ್ಲಿ ಒಬ್ಬ ವೈದ್ಯ, ಮತ್ತು ಒಬ್ಬ ಮಹಾಮಾನವ ಕೂಡ ! ! By: venkatesh (Aug 10 2006 - 6:35pm)

RSS:
'ಕಣ್ಣು ಕೊಡುವ ಅಣ್ಣ ' ಮೋದಿ
ವೆಂಕಟೇಶರೇ ,
'ಕಣ್ಣು ಕೊಡುವ ಅಣ್ಣ ' ಮೋದಿಯವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ .
ವಿಕಿಪೀಡಿಯಾದಲ್ಲೂ ಅವರ ಮಾಹಿತಿ ಇದೆ. ಇಂಥ ಮಹಾಪುರುಷರ / ವಿಷಯಗಳ ಬಗ್ಗೆ ನಿಮ್ಮ ಹತ್ತಿರ ಇರುವ ಮಾಹಿತಿಯನ್ನು ವಿಕಿಪೀಡಿಯಾದಲ್ಲಿ ಸೇರಿಸಿ.
ಶಾಶ್ವತವಾಗಿ free Online encyclopEdia ದಲ್ಲಿ ಎಲ್ಲರಿಗೂ ಲಭ್ಯವಾಗುತ್ತವೆ.
ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"