~
ನಿಂಬೆ ಮತ್ತು ಹುಣಸೆ
- ನಿಂಬೆ ಮತ್ತು ಹುಣಸೆ By: ಸಂಗನಗೌಡ (Aug 13 2006 - 5:50pm)
- ತುಂಬ ನಿಜ By: olnswamy (Aug 3 2005 - 1:34pm)
- ಇಂಗ್ಲೀಶ್ ಕೂಲಿಗಳು.... By: venkatesh (Aug 4 2006 - 8:14am)
- ಉದರ ನಿರ್ವಹಣೆಗೆ ವಿದ್ಯೆ By: muralihr (Aug 6 2006 - 4:09pm)
- ಇಂಗ್ಲೀಶ್ ಕೂಲಿಗಳು.... By: venkatesh (Aug 4 2006 - 8:14am)

RSS:
ನಿಂಬೆ ಮತ್ತು ಹುಣಸೆ
ಪವನಜರೇ, ಈ ಪಿತ್ತಕ್ಕೆ ಇಂಗ್ಲೀಸೊಂದೇ ಕಾರಣವಲ್ಲ, ಸಕ್ಕದವೂ ಕಾರಣ. ಸಕ್ಕದ ನಿಂಬೆಯಾದರೆ, ಪರಂಗಿ ನುಡಿ ಹುಣಸೆ. ಈ ಎರಡರಿಂದಾಗಿ ಈಗಿನ ಬೆರಕೆ ಕನ್ನಡದ ಹಾಲು ಕುಡಿದವರಿಗೆ ಪಿತ್ತ ಗ್ಯಾರಂಟಿ, ಈಗಿನ 'ದಿನಪತ್ರಿಕೆ' (ಕನ್ನಡದಲ್ಲಿ ಪತ್ತಿಗೆ ಎಂದರಾಗದೇ?) ಮತ್ತು 'ಪುಸ್ತಕ'(ಹೊತ್ತಿಗೆ ಎಂದರಾಗದೇ?) ಗಳಲ್ಲಿ 'ಸಕ್ಕದೋತ್ಸವ', ಸಿನಿಮಾ, ಟಿ.ವಿ ಗಳಲ್ಲಿ 'ಇಂಗ್ಲೀಸೋತ್ಸವ' ಇಂತದರಲ್ಲಿ ಎಲ್ಲಿದೆ ಕನ್ನಡ?