ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!

August 24, 2006 - 8:42am — venkatesh

'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!

venkatesh's picture

'ನಮ್ಮ 'ಟೀವಿ' ಚಾನಲ್ ನಿರೂಪಕರಿಗೆ.......'

ಸರಿಯಾಗಿ ಹೇಳಿದ್ದೀರಿ.

"ಬಿಡಪ್ಪ ಅತ್ಲಾಗೆ, ಏನಾರ ಮಾಡ್ಕಂಡ್ ಸಾಯ್ಲಿ" ಅಂತ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿದ್ನಲ್ಲ, ಅವನು ನೋಡಿ, ಇವರ ಯೋಗ್ಯತೆ ಸರಿಯಾಗಿ ಅಳ್ದಿದಾನೆ. ಹಳ್ಳಿ ರೈತನದೆ ಆದ ವ್ಯಕ್ತಿತ್ವ ಇದೆ. ಭಾಷೆ ಇದೆ. ಅವನೇಕೆ ಕೆಟ್ಟ ಬೆಂಗ್ಳೂರ್ ಭಾಷೆ ಮಾತಾಡ್ಬೇಕು.ಹೇಳಿ. ಕನ್ನಡ ವೂ ಸರಿಯಾಗ್ ಬರಲ್ಲ. ಇಂಗ್ಲೀಷು ಅಷ್ಟಕ್ಕಷ್ಟೆ ! ನಮ್ಮದೂ ಅಂತ ಎಲ್ಲಿದೆ ಒಂದು ಸರಿಯಾದ್ 'ಟಿವಿ' ಹೇಳಿ.

ತಮಿಳ್ ನೊರ್ಗೆ, ಜಯಲಲಿತ, ಕರುಣಾನಿಧಿ, ಹೇಳಿ ಮಾಡಿಸಿದಂತೆ ಸಹಕರಿಸಿದಾರೆ. ಕನ್ನಡದಲ್ಲಿ ರಾಜ್ ಕುಮಾರ್, ಮನಸ್ ಮಾಡಿದ್ರೆ, ಖಂಡಿತ ಇಂತಹ ಉತ್ತಮ ಕೆಲ್ಸಾ ಮಾಡ್ಬೊದಾಗಿತ್ತು. ಮಾಡ್ಲಿಲ್ವೆ !!
ನಮ್ಮ 'ಮನದ ಇಂಗಿತ'ಗಳನ್ನು ಹೇಳಲು ಒಂದ್ 'ಛಾನಲ್' ಆದ್ರು ಬೇಡ್ವೆ ಸ್ವಾಮಿ ?

ಯಾರು ಈ 'ಕನ್ನಡ್ದೊರು' ? ಅಂತ ಅನುಮಾನ ಬರುತ್ತೆ. 'ಬಂಗಾರದ ಬೇಟೆಯಲ್ಲಿ' ಕನ್ನಡದ 'ಮಾಡಾನ' ಅಂತ ತಪ್ಪು ತಪ್ಪು ಕನ್ನಡದಲ್ಲಿ 'ನಡೆಸಿಕೊಡುವ 'ಬೆಡಗಿಯ ವೈಯ್ಯಾರ ಮುಖ್ಯವೊ', ಅಥವಾ ಅವಳ ನುಡಿಯೋ ? ಯೋಚಿಸಿ. ಎಲ್ಲಿ 'ಟಿವಿ' ಗೆ ಸಂದರ್ಶನ ತೊಗೊಂಡ್ರೂ, ಮಾತು ಕನ್ನಡ ಬಿಟ್ಟು ಹಿಂದಿಯಲ್ಲೊ ಅಥವ ಇಂಗ್ಲೀಷ್ ನಲ್ಲೊ ಇರುತ್ತೆ. ಆಮೇಲೆ "ಕನ್ನಡವನ್ನು ಅವರ ಜಾಯಮಾನದಲ್ಲೇ ಉಪಯೋಗಿಸಿಲ್ಲವೇನೊ ಎಂಬಂತೆ ಪದಗಳಿಗೆ ಹುಡುಕಾಟ". ಮೊದಲು ಜನರಿಗೆ ಕನ್ನಡ ಭಾಷೆಯ 'ಸೊಗಡೇನು' ಅಂತ ತಿಳಿಸಿಕೊಡಿ ಮಾರಾಯ್ರೆ ! ಇದು ಮುಖ್ಯ. ಕನ್ನಡದ ತತ್ಸಮ, ತದ್ಭವ, ಕ್ರಿಯಾಪದದ ಬಳಕೆ ಸರಿಯಿಲ್ಲ. ಹ್ರ‍ಸ್ವ, ದೀರ್ಘ,ಒತ್ತು, ಕೊಂಡಿ ಇತ್ಯಾದಿ, ಆಮೇಲೆ ತಿಳಿಸಿ. ಬರೀ 'ಪಂಡಿತ ಪಾಮರರ ಮಾತುಕತೆ' ಸ್ವಲ್ಪ ನಿಲ್ಲಿಸಿ. ಬನ್ನಿ ಮೈದಾನಕ್ಕೆ. ನೋಡಿ ಏನಾಗ್ತಾ ಇದೆ ಪ್ರಪಂಚದ ವಿದ್ಯಮಾನಗಳು. ಕನ್ನಡದವರನ್ನು 'ಶಕ್ತಿಶಾಲಿ'ಗಳಾಗಿ ಮಾಡಿ. ಒಮ್ಮೆ ಅವರಿಗೆ ಆಸಕ್ತಿ ಬಂತು ಅಂದರೆ ಸಾಕು ಎಂಥಾ 'ಮೋಡಿ' ಆಗುತ್ತೆ ಗಮನಿಸಿ. ಯಾರಿಗೂ ಅವರ 'ಮಾತೃ ಭಾಷೆಯಮೇಲೆ ಅಭಿಮಾನ' ಇದ್ದೇ ಇರುತ್ತೆ. "ನಿರಭಿಮಾನದ ಧೂಳ" ನ್ನು ಕೊಡವಿ ಮುಂದುವರೆಯಲು ಅನುವುಮಾಡಿಕೊಡಿ ಅಯ್ಯ !
ಇನ್ನು 'ಚಂದನ- ಇದು ಕನ್ನಡ ವಾಹಿನಿ. ಎಂದು ಹೇಳಿದರೆ ಸಾಕೆ ? ಕೇಳ್ಸಲ್ಲ, ಕಾಣಲ್ಲ....ಅಂದ್ರೆ ನಮಗೆ....ಮುಂಬೈ ನಲ್ಲಿ.

'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ By: raghavendra.s (4 replies) July 24, 2006 - 8:15pm
  • 'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !! By: venkatesh (Aug 24 2006 - 8:42am)
  • ಜೊತೆಯಲ್ಲಿ ಅವರೂ ಗೋಣು ಆಡಿಸೋದು ಕಡಿಮೆ ಆದರೂ ಒಳ್ಳೆಯದೇ... By: kaaloo (Aug 6 2006 - 12:37am)
  • ಕಮಲಹಾಸನ್ - ಉದಯೋನ್ಮುಖ ನಟ ? By: shreekant.mishrikoti (Jul 25 2006 - 11:54am)
    • ಕಮಲಹಾಸನ್ ಬಗ್ಗೆ..... By: venkatesh (Jul 25 2006 - 3:55pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 2:50pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:48pm
  • hpn
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:36pm
  • makrumanju
    ಉ: ಬರೀ ನೆನಪು
    October 13, 2008 - 2:36pm
  • makrumanju
    ಉ: ಭಾವನೆಯ ಹಕ್ಕಿ
    October 13, 2008 - 2:31pm
  • ASHOKKUMAR
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 2:12pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:07pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:02pm
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 1:51pm
  • hpn
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 1:42pm
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator