ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಸಂವಹನವೊಂದೇ

August 16, 2006 - 10:56am — ಮಹೇಶ ಭೋಗಾದಿ

ಸಂವಹನವೊಂದೇ

ಮಹೇಶ ಭೋಗಾದಿ's picture

Quote:

ಕೊನೆಗೆ ಸಂವಹನವೊಂದೇ ಮುಖ್ಯ ಅಲ್ವೆ? ಇಂಗ್ಲಿಷಿನವರು ಪದವೊಂದನ್ನು ಬಳಸುವಾಗ "ಇದು ಫ್ರೆಂಚ್ ಮೂಲದ ಶಬ್ಧ, ಬಳ್ಸೋದು ಬೇಡ", "ಇದು ಇಟಾಲಿಯನ್ ಮೂಲದ ಪದ, ಬಳಸೋದು ಬೇಡ" ಎನ್ನುತ್ತಿದ್ದರೆ ಎಷ್ಟು ತಮಾಷೆಯಾಗಿರುತ್ತಿತ್ತು? Eye-wink

ಒಂದು ಸಂಗತಿ, "ಸಂವಹನ" ಎಂದರೆ ಏನು ಗೊತ್ತೆ? ಸಂ+ವಹನ(ಹೊರುವುದು)(ಈ ಸಕ್ಕದದ ಉಪಸರ್ಗಗಳು ಆ ದೇವರಿಗೆ ಕೂಡ ಅರ್ಥವಾಗದು). ಇರಲಿ

ಬರಿ ಮಾಹಿತಿಯೆ ತಲೆಯಂತಹದ್ದಾದರೆ, ಅದನ್ನು ಬರಿ ಇಂಗ್ಲೀಸು ಇಲ್ಲವೆ ಸಕ್ಕದವನ್ನು ಬಳಸಿ ಸಾಗಿಸಹುದಲ್ಲ. ಇದರಿಂದ ಕನ್ನಡವನ್ನು ಉಳಿಸುವ, ಬೆಳೆಸುವ ಗೋಳು ತಪ್ಪುತ್ತದೆ. ನುಡಿಗೆ ಯಾವ ಬೆಲೆಯಿಲ್ಲವೆ?

ಪ್ರೆಂಚರು, ರಸ್ಸಿಯನ್ನರು, ಜಪಾನಿಯರು, ಚೀನಿಯರು, ತಮಿಳರು ಎನಿತು ಇಂಗ್ಲೀಸು ಇಲ್ಲವೆ ಹೊರನುಡಿಯ ಪದಗಳನ್ನು ಬಳಸುತ್ತಾರೆ? ಅವರ ನುಡಿಗಳು "ಸಂವಹನ" ಮಾಡುವುದಿಲ್ಲವೆ? ಇಂದು ಮಲೇಸಿಯ ನಾಡಿನಲ್ಲಿ ಒಂದು ಕಾನೂನು ತರಲು ಮುಂದಾಗಿದ್ದಾರೆ, ಅವರ ನುಡಿಯಾದ "ಮಲೆಯ"ವನ್ನು ಹಸನು ಮಾಡುವ ಗುರಿಯಿಂದ. ಆದುದರಿಂದ ಈ ಯೋಚನೆ ಬರಿ ನಾವೊಬ್ಬರದೇ ಅಲ್ಲ.

ಬರೆಯುವವರು ಬರೆಯಲಿ, ಸಕ್ಕದವರಾದರೆ ಸಕ್ಕದದಲ್ಲಿ, ಇಂಗ್ಲೀಸಿನವರಾದರೆ ಇಂಗ್ಲೀಸಿನಲ್ಲಿ ಬರೆಯಲಿ.
ಆದರೆ ಕನ್ನಡದಲ್ಲಿ ಈ ಹೊರನುಡಿಗಳ ಪದಗಳ ತುರುಕಾಟ ಬೇಡ.

ಪಾಪ, ಯಾವುದು ಸಕ್ಕದ, ಯಾವುದು ಕನ್ನಡ, ಯಾವುದು ಇಂಗ್ಲೀಸು ಎಂದು ಅರಿಯದೇ ಬರೆಯುವವರಿಗೆ ಏನು ಹೇಳುವುದು? ಇಂತವರೆ ಇಂದು ಹೆಚ್ಚು 'ಕನ್ನಡ ಬರಹ'ಎಂದು ಬರೆಯುತ್ತಿರುವವರು. ಅವರಿಗೆ ಕನ್ನಡದ ಬೇಗರಣವು(ವ್ಯಾಕರಣವು) ತಲೆಯಲ್ಲಿಲ್ಲ, ಇಲ್ಲವೆ ಸಕ್ಕದದ ಬೇಗರಣವು ಇಲ್ಲ. ಬೇಗರಣವನ್ನರಿಯದೇ ಪುಟಗಟ್ಟಲೇ ಬರೆಯುವವರು. ಏನಾದರು ಹೇಳಿದರೆ ಇದ್ದೇ ಇದೆಯಲ್ಲ "ಸಂವಹನ", "ಚೈತನ್ಯ ಶೀಲ" ಮುಂತಾದವುಗಳು.

ಒಟ್ಟಿನಲ್ಲಿ ನಮ್ಮ ಬರಹಗಾರರಿಗೆ ಬೇರೆ ನುಡಿಯಿಂದ ಪದಗಳನ್ನು ಬಳಸದೇ ಬರೆಯಲು ಆಗದು. ಏಕೆಂದರೆ ಅವರಿಗೆ ಬೇಕಾಗುವಷ್ಟು ಕನ್ನಡದ ಪದಗಳೇ ಗೊತ್ತಿಲ್ಲ.

ಇದಕ್ಕೆ "ನಿನಗೆ ಗೊತ್ತೇ" ಎಂದು ಕೇಳಿದರೆ, "ನನಗೆ ಇಲ್ಲವೆ ನನ್ನಂತವರಿಗೆ ಗೊತ್ತಿರಬೇಕೆಂದಿಲ್ಲ" ಏಕೆಂದರೆ ನಾನು ಕನ್ನಡದ ಬರಹಗಾರನಲ್ಲ, ನಾನು ಬರಿ ಓದುವವನು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆಯಲ್ಲಿ ಸರಿ ಮತ್ತು ತಪ್ಪು By: olnswamy (57 replies) August 8, 2006 - 8:17am
  • ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
  • ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
    • ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
      • ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
        • ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
          • "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
  • ಮಾಡಿನೋಡೋಣ! By: benaka (Aug 14 2006 - 9:54am)
    • ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
      • ಉ: ಮಾಡಿನೋಡೋಣ! By: mahesha (Jul 22 2008 - 1:37pm)
        • ಉ: ಮಾಡಿನೋಡೋಣ! By: savithru (Jul 22 2008 - 2:18pm)
          • ಉ: ಮಾಡಿನೋಡೋಣ! By: mahesha (Jul 22 2008 - 2:53pm)
            • ಉ: ಮಾಡಿನೋಡೋಣ! By: savithru (Jul 23 2008 - 2:15pm)
              • ಉ: ಮಾಡಿನೋಡೋಣ! By: mahesha (Jul 23 2008 - 3:13pm)
                • ಉ: ಮಾಡಿನೋಡೋಣ! By: savithru (Jul 24 2008 - 12:23pm)
    • ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
      • ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
        • ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
  • ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
    • ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
  • ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
    • ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
  • ಭೂತ ಚೇಷ್ಟೆ By: benaka (Aug 12 2006 - 7:35am)
  • ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
  • ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
  • ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
    • ಏನ್ ಮಾಡೋದು By: nareshov (Aug 11 2006 - 7:56pm)
  • ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
    • ಒರಟು By: ಮಹೇಶ ಭೋಗಾದಿ (Aug 12 2006 - 9:33am)
    • ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
  • ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
    • ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
    • - By: ಮಹೇಶ ಭೋಗಾದಿ (Aug 11 2006 - 2:30pm)
  • ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
    • ಸಾರು, By: nareshov (Aug 11 2006 - 7:36pm)
    • ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
  • ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
    • ರಸಾಭಾಸ By: ismail (Aug 11 2006 - 3:37pm)
    • ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
  • ತಿಳಿಸಿ By: ಸಂಗನಗೌಡ (Aug 11 2006 - 8:54am)
    • ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
  • ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
    • ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
  • ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
    • ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
    • ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
  • ಧನ್ಯವಾದಗಳು ಮತ್ತು 'ಮೈ ಫೇರ್‍ ಲೇಡಿ' By: Rohit (Aug 9 2006 - 4:57pm)
    • ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
      • ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
        • facts: By: nareshov (Aug 11 2006 - 2:46pm)
  • ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
    • ಭಾಷಾಭಿಮಾನ By: ismail (Aug 9 2006 - 3:56pm)
  • ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
    • ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
      • ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
  • ಕಳಿಸು By: gvmt (Aug 8 2006 - 10:18pm)
    • ಉ: ಕಳಿಸು By: kannadakanda (Jul 21 2008 - 3:51pm)
    • ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 3:14pm
  • roshan_netla
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 2:50pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:48pm
  • hpn
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:36pm
  • makrumanju
    ಉ: ಬರೀ ನೆನಪು
    October 13, 2008 - 2:36pm
  • makrumanju
    ಉ: ಭಾವನೆಯ ಹಕ್ಕಿ
    October 13, 2008 - 2:31pm
  • ASHOKKUMAR
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 2:12pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:07pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:02pm
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 1:51pm
ಇನ್ನಷ್ಟು


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator