ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

"ಉಳಿಸುವ, ಬೆಳೆಸುವ ಗೋಳು" ಒಂದು non-existent entity

August 16, 2006 - 11:28am — hpn

"ಉಳಿಸುವ, ಬೆಳೆಸುವ ಗೋಳು" ಒಂದು non-existent entity

hpn's picture

(ಒಂದು ಸ್ಪಷ್ಟೀಕರಣ: ಮಹೇಶನ ಪರಿಚಯ ನನಗಿದೆ, ಅವ ನನ್ನ ಬ್ಯಾಚಿನವನೇ ಆದ್ದರಿಂದ 'ಸ್ನೇಹಿತ'ನೆಂಬ ಭಾವನೆಯಿಂದ ಏಕವಚನ ಬಳಕೆ. ತಪ್ಪು ಗ್ರಹಿಕೆಯಾಗದಿರಲಿ)

mahesh bogadi wrote:

ಕನ್ನಡವನ್ನು ಉಳಿಸುವ, ಬೆಳೆಸುವ ಗೋಳು ತಪ್ಪುತ್ತದೆ. ನುಡಿಗೆ ಯಾವ ಬೆಲೆಯಿಲ್ಲವೆ?

ಮಹೇಶ, ನೀನು "ಉಳಿಸುವ, ಬೆಳೆಸುವ ಗೋಳು" ಎನ್ನುತ್ತಿರುವುದು ಒಂದು non-existent entity. ಕನ್ನಡವನ್ನು ಯಾರೂ ಗೋಳಾಡಿಕೊಂಡು ಉಳಿಸಲೂ ಬೇಕಿಲ್ಲ ಬೆಳೆಸಲೂ ಬೇಕಿಲ್ಲ, ಅದು ತಾನಾಗಿಯೇ ಬೆಳೆಯುತ್ತೆ ಹಾಗೂ ಉಳಿಯುತ್ತದೆ, ಕೂಡ.

ಸ್ವಂತದ ನುಡಿ ಕನ್ನಡ ಬಳಸಿ ಸಂವಹನ ಸಾಧಿಸುವುದು ಹಾಗೂ ಇಂಗ್ಲೀಷಿನಲ್ಲಿ ಸಂವಹನ ಸಾಧಿಸುವುದರ ಮಧ್ಯೆ ಸಾಕಷ್ಟು difference ಇರುತ್ತೆ. "ಹಾಗಾದರೆ ಎಲ್ಲದಕ್ಕೂ ಇಂಗ್ಲೀಷೇ ಬಳಸಬಹುದಲ್ಲ" ಅನ್ನೋ ಕೊಂಕು ನುಡಿ ಬೇಡ.

ವಾದ ವಿವಾದ ಸರಣಿಗೆ ಆಹಾರ ಹುಡುಕಿಕೊಂಡು ಹೋದರೆ ಸಾಕಷ್ಟು ಸಿಕ್ಕೀತು. ಸುಮ್ಮನೆ ಎಲ್ಲದರಲ್ಲೂ ಒಂದನ್ನು ಹಿಡಿದು ಅತಿಯಾದ ಪಾಂಡಿತ್ಯ ಪ್ರದರ್ಶನ ಬೇಡ.

ಮಲಯರು ತಮ್ಮ ಭಾಷೆಯನ್ನು ಕಂಟ್ರೋಲ್ ಮಾಡೋದಕ್ಕೆ ರೂಪಿಸುತ್ತಿರುವ ಕಾಯ್ದೆಗಳ ಬಗ್ಗೆ ಪತ್ರಿಕೆಗಳ ತಮಾಷೆ ಕಾಲಂಗಳಲ್ಲಿ ಬಂದದ್ದು ನಿನಗೆ ಗೊತ್ತೆ?

mahesh bogadi wrote:
ಒಟ್ಟಿನಲ್ಲಿ ನಮ್ಮ ಬರಹಗಾರರಿಗೆ ಬೇರೆ ನುಡಿಯಿಂದ ಪದಗಳನ್ನು ಬಳಸದೇ ಬರೆಯಲು ಆಗದು. ಏಕೆಂದರೆ ಅವರಿಗೆ ಬೇಕಾಗುವಷ್ಟು ಕನ್ನಡದ ಪದಗಳೇ ಗೊತ್ತಿಲ್ಲ.

ಇದಕ್ಕೆ "ನಿನಗೆ ಗೊತ್ತೇ" ಎಂದು ಕೇಳಿದರೆ, "ನನಗೆ ಇಲ್ಲವೆ ನನ್ನಂತವರಿಗೆ ಗೊತ್ತಿರಬೇಕೆಂದಿಲ್ಲ" ಏಕೆಂದರೆ ನಾನು ಕನ್ನಡದ ಬರಹಗಾರನಲ್ಲ, ನಾನು ಬರಿ ಓದುವವನು.

ಬೇರೆಯವರ ಮೇಲೆ ಹೊಣೆಯೇರಿಸಿ ಕಾಲ್ಕಿತ್ತುವುದು ಸುಲಭದ ಕೆಲಸ, ಹಾಗೂ ಹೇಡಿತನ, ಕೂಡ. ನೀನೇ ಎಷ್ಟು ದಿನ ಸಕ್ಕದ, ಇಂಗ್ಲೀಸು ಎಂದು ಮಾತಿನಲ್ಲೂ ಬಳಸುತ್ತಾ ಹೋಗುತ್ತೀಯ ನೋಡೋಣ!

ಪ್ರತಿಕ್ರಿಯೆ ಕಟುವಾಗಿದ್ದರೆ ಕ್ಷಮೆಯಿರಲಿ. ನಿನ್ನ ವಾದ ವಿವಾದ ಸರಣಿ ಇತಿಶ್ರೀ ಕಾಣಲಿ ಎಂದು ಹಾರೈಸುತ್ತ.

- h.p.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆಯಲ್ಲಿ ಸರಿ ಮತ್ತು ತಪ್ಪು By: olnswamy (57 replies) August 8, 2006 - 8:17am
  • ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
  • ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
    • ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
      • ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
        • ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
          • "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
  • ಮಾಡಿನೋಡೋಣ! By: benaka (Aug 14 2006 - 9:54am)
    • ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
      • ಉ: ಮಾಡಿನೋಡೋಣ! By: mahesha (Jul 22 2008 - 1:37pm)
        • ಉ: ಮಾಡಿನೋಡೋಣ! By: savithru (Jul 22 2008 - 2:18pm)
          • ಉ: ಮಾಡಿನೋಡೋಣ! By: mahesha (Jul 22 2008 - 2:53pm)
            • ಉ: ಮಾಡಿನೋಡೋಣ! By: savithru (Jul 23 2008 - 2:15pm)
              • ಉ: ಮಾಡಿನೋಡೋಣ! By: mahesha (Jul 23 2008 - 3:13pm)
                • ಉ: ಮಾಡಿನೋಡೋಣ! By: savithru (Jul 24 2008 - 12:23pm)
    • ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
      • ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
        • ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
  • ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
    • ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
  • ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
    • ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
  • ಭೂತ ಚೇಷ್ಟೆ By: benaka (Aug 12 2006 - 7:35am)
  • ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
  • ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
  • ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
    • ಏನ್ ಮಾಡೋದು By: nareshov (Aug 11 2006 - 7:56pm)
  • ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
    • ಒರಟು By: ಮಹೇಶ ಭೋಗಾದಿ (Aug 12 2006 - 9:33am)
    • ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
  • ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
    • ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
    • - By: ಮಹೇಶ ಭೋಗಾದಿ (Aug 11 2006 - 2:30pm)
  • ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
    • ಸಾರು, By: nareshov (Aug 11 2006 - 7:36pm)
    • ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
  • ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
    • ರಸಾಭಾಸ By: ismail (Aug 11 2006 - 3:37pm)
    • ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
  • ತಿಳಿಸಿ By: ಸಂಗನಗೌಡ (Aug 11 2006 - 8:54am)
    • ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
  • ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
    • ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
  • ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
    • ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
    • ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
  • ಧನ್ಯವಾದಗಳು ಮತ್ತು 'ಮೈ ಫೇರ್‍ ಲೇಡಿ' By: Rohit (Aug 9 2006 - 4:57pm)
    • ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
      • ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
        • facts: By: nareshov (Aug 11 2006 - 2:46pm)
  • ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
    • ಭಾಷಾಭಿಮಾನ By: ismail (Aug 9 2006 - 3:56pm)
  • ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
    • ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
      • ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
  • ಕಳಿಸು By: gvmt (Aug 8 2006 - 10:18pm)
    • ಉ: ಕಳಿಸು By: kannadakanda (Jul 21 2008 - 3:51pm)
    • ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಮರಳಿ ಬರಲಿ ಬಾಲ್ಯ
    October 8, 2008 - 1:44pm
  • siddharam
    ಉ: ಗಜಲ್
    October 8, 2008 - 1:30pm
  • Deeparavishankar
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 1:24pm
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 1:07pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:46pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:37pm
  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator