ತಂತ್ರಾಂಶ ಮತ್ತು ಲಘುವರ
- ಮುತ್ತಾತ! By: ಸಂಗನಗೌಡ (Aug 23 2006 - 10:55am)
- ಶುಭೋದಯ By: ಸಂಗನಗೌಡ (Aug 22 2006 - 1:33pm)
- ಹೋಲಿಸಿ ನೋಡಿ By: ಸಂಗನಗೌಡ (Aug 22 2006 - 5:17pm)
- ಸರಿ By: ಸಂಗನಗೌಡ (Aug 21 2006 - 7:49pm)
- ಸ್ವಲ್ಪ ತಿಳಿಸಿ By: ಸಂಗನಗೌಡ (Aug 21 2006 - 1:11pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಸಲಿಗೆಯಿಂದಿರಬೇಕು. By: ರಘುನಂದನ (Aug 21 2006 - 11:16pm)
- ನಗು ತಡೆಯಲಾಗುತ್ತಿಲ್ಲ By: Sunil Jayaprakash (Aug 21 2006 - 3:32pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಕನ್ನಡದ ಬಳಕೆಯ ಬಗೆಗೆ By: ಪ್ರದೀಪ್ ಬೆಳಗಲ್ (Aug 18 2006 - 11:31pm)
- ದಿಟ By: ಸಂಗನಗೌಡ (Aug 23 2006 - 1:25pm)
- ತಂತ್ರಾಂಶ ಮತ್ತು ಲಘುವರ By: pavanaja (Aug 16 2006 - 4:01pm)
- ಸರಕಾರಿ ಕಛೇರಿ, ಕನ್ನಡ ಹಾಗು ಕಂಪ್ಯೂಟರ್ By: adarsh (Aug 21 2006 - 11:48pm)
- ವಿಪರ್ಯಾಸ By: hpn (Aug 16 2006 - 11:58am)
- ಕನ್ನಡ ಭಾಷೆಯ ವಿಕಾಸ.... By: venkatesh (Aug 19 2006 - 3:20pm)

RSS:
ತಂತ್ರಾಂಶ ಮತ್ತು ಲಘುವರ
> 'ಲಘು ವರ' ಎಂಬಂಥ ಹಾಸ್ಯಾಸ್ಪದ ಪದಗಳ ಸೃಷ್ಟಿಯಾದವು. ಕೊನೆಗೊಮ್ಮೆ 'ತಂತ್ರಾಂಶ' ಎಂಬ ಪದ ದೊರೆಯಿತು.
ದಯವಿಟ್ಟು ನನ್ನ ಈ ಲೇಖನ ಓದಿ - http://vishvakannada.com/node/71. ಅದರಲ್ಲಿ ನಾನು ವಿವರವಾಗಿ ಈ ಪದಗಳ ಬಗ್ಗೆ ಬರೆದಿದ್ದೇನೆ. ತಂತ್ರಾಂಶ ಪದ ಮೊದಲೇ ಇತ್ತು. ಅದು ಗೊತ್ತಿಲ್ಲದ ವಾರಪತ್ರಿಕೆಯ ಸಂಪಾದಕರೊಬ್ಬರು ಸ್ಪರ್ಧೆ ನಡೆಸಿ ಸೃಷ್ಟಿಸಿದ ಪದ ಲಘುವರ.
ಅಂದಹಾಗೆ, ನಿಮ್ಮ ಮಾತುಗಳಿಗೆ ನನ್ನ ಸಹಮತವಿದೆ.
ಸಿಗೋಣ,
ಪವನಜ
-----------
Vishva Kannada
Think globally, Act locally