ಮಿಶ್ರಿಕೋಟಿಗಳಿಗೆ ಸವಿಯೊದಗು
- ಮಿಶ್ರಿಕೋಟಿಗಳಿಗೆ ಸವಿಯೊದಗು By: Sunil Jayaprakash (Aug 17 2006 - 12:22pm)
- ನಿನ್ನೆಗಳ ಅರಿವು ನಮಗಿದ್ದಾಗ ... ಇನ್ನೊಂದು ಸರಣಿ ... ಕೃತಿಚೌರ್ಯ? By: shreekant.mishrikoti (Aug 17 2006 - 1:58pm)
- ಕೃತಿಯ ಮೂಲವನ್ನು ಉಲ್ಲೇಖಿಸಿದರೆ ಕೃತಿಚೌರ್ಯವಾಗದು. By: hpn (Aug 17 2006 - 2:17pm)
- ನಿನ್ನೆಗಳ ಅರಿವು ನಮಗಿದ್ದಾಗ ... ಇನ್ನೊಂದು ಸರಣಿ ... ಕೃತಿಚೌರ್ಯ? By: shreekant.mishrikoti (Aug 17 2006 - 1:58pm)


RSS:
ಮಿಶ್ರಿಕೋಟಿಗಳಿಗೆ ಸವಿಯೊದಗು
ಈ ಎಲ್ಲವನ್ನು ಓದಿದ ನಿಮಗೆ ಧನ್ಯವಾದಗಳು.
ಮಿಶ್ರಿಕೋಟಿಗಳೆ, ನಿಜಕ್ಕೂ ಸವಿಯೊದಗನ್ನು ಸಲ್ಲಿಸಬೇಕಾಗಿರುವುದು ನಿಮಗೆ, ನಾವುಗಳು. ದಯವಿಟ್ಟು ನಮ್ಮ ಸವಿಯೊದಗನ್ನು ಸ್ವೀಕರಿಸಿ.
ನಿಮ್ಮಿಂದ ನಾವುಗಳು ತಿಳಿಯಬೇಕಿರುವುದು ಬಹಳಷ್ಟಿದೆ.
ಹೀಗೆಯೇ, ಇನ್ನೂ ಅನೇಕ ವಿಷಯಗಳನ್ನು ನಮಗೆಲ್ಲ ತಿಳಿಸುತ್ತಾ ಇರಿ ಎಂದು ಕೋರುತ್ತೇನೆ.
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.