ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉಟ್ಟವನೇ ಹುಚ್ಚ!

August 18, 2006 - 8:19am — benaka

ಉಟ್ಟವನೇ ಹುಚ್ಚ!

benaka's picture

ಗೆಳೆಯರೆ,

ಸಾರ್ವಜನಿಕವಾಗಿ ನಗ್ನವಾಗಿ ಮೀಯಬೇಡಿರೆಂದು ತೋರಲಲ್ಲವೇ ಗೋಪಿಕಾಸ್ತ್ರೀಯರ ಬಟ್ಟೆಗಳನ್ನು ಕೃಷ್ಣ ಕದ್ದಿದ್ದು!
ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಕಳಚಬೇಡಿರೆಂದಲ್ಲವೇ ಕೃಷ್ಣ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು!

ಇವೆರಡನ್ನೂ ಭಾರತ ಇನ್ನೂ ಮರೆತಿಲ್ಲವೆನಿಸುತ್ತಿದೆ(?); ಆದರೆ ಪಾಪ ವಿದೇಶೀಯರು ಮಹಾಭಾರತ ಓದಿಲ್ಲವಲ್ಲಾ! ಎಂದು ಕ್ಷಮಿಸಿಬಿಡೋಣವೇ?

ಬೆತ್ತಲೆ ರಾಜ್ಯದಲ್ಲಿ ಉಟ್ಟವನೇ ಹುಚ್ಚ! ಇದನ್ನೂ ಒಂದು 'ಧರ್ಮ', ಅಥವಾ 'ಸಂಸ್ಕೃತಿ'ಯೆನ್ನಲು ಸಾಧ್ಯವೇ? ಎಂದು ನಾನು ಆಗಾಗ್ಗೆ ವಿಚಾರ ಮಾಡುತ್ತಿರುತ್ತೇನೆ. ಬದಲಾಗುತ್ತಿರುವ ಜಗತ್ತಿನಲ್ಲಿ 'ಕಾಲಧರ್ಮ', 'ಯುಗಧರ್ಮ'ದ ಹೆಸರಿನಲ್ಲಿ ಇನ್ನೂ ಏನೇನು (ವಿ)ರೂಪ, (ವಿ)ಕೃತಿಗಳನ್ನು ನೋಡಬೇಕೋ ಏನೋ! ಮೊದಲೇ ದಾರಿತಪ್ಪುತ್ತಿರುವ ಮಕ್ಕಳಿಗೆ ಇಂಥ ದುರ್(ದೂರ)ದರ್ಶನಗಳ ಕಾರ್ಯಕ್ರಮ ಇನ್ನಷ್ಟು ಇಂಬು ಕೊಟ್ಟಂತಾಗಿ, ಸಮಾಜದಲ್ಲಿ 'ನೀತಿ' ಎಂಬುದೇ ಇಲ್ಲವಾಗುವ ದಿನ ಸಮೀಪಿಸುತ್ತಿದೆಯೇ ಎನಿಸುತ್ತಿದೆ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
'ಸಾನ' ಮಾಡಿದರೆ ಫಿನ್ನಿಶ್ By: anilkumar (14 replies) August 2, 2006 - 10:24pm
  • ಉಟ್ಟವನೇ ಹುಚ್ಚ! By: benaka (Aug 18 2006 - 8:19am)
    • ನಗ್ನತೆ ಮತ್ತು ಪ್ರಾಮಾಣಿಕತೆ By: shreeharsha4u (Aug 27 2006 - 11:32am)
      • ಚಳಿ ದೇಶದಲ್ಲಿ ನಗ್ನತೆಯ ಹೊದಿಕೆ! By: anilkumar (Aug 28 2006 - 11:46pm)
    • 'ಬೆತ್ತಲೆ' ಮತ್ತು 'ಸ೦ಸ್ಕೃತಿ' ಎ೦ಬುದು ಕೇವಲ 'ನಿರ್ಮಿತಿಗಳು'! By: anilkumar (Aug 18 2006 - 9:04pm)
      • ಹ್ಞುಂ...ನಿಮ್ಮ ಮಾತೂ ಕರೆಕ್ಟೇ! By: ರಘುನಂದನ (Aug 18 2006 - 10:21pm)
  • ಸಾನ By: hpn (Aug 15 2006 - 10:23pm)
  • 'ಹಬೆ ಸ್ನಾನ' By: benaka (Aug 15 2006 - 10:44am)
    • ನೈತಿಕತೆ?? ಟಿ.ವಿ.ಯಲ್ಲಿ??? By: ರಘುನಂದನ (Aug 17 2006 - 11:18pm)
      • ಭಾರತೀಯ ನೈತಿಕತೆಯ ಅಳತೆಪಟ್ಟಿ ಮತ್ತು ಪರದೇಸೀ ಮೊರ್ಖಪೆಟ್ಟಿ(ಗೆ) By: anilkumar (Aug 18 2006 - 1:41am)
        • ಹೌದದು "ಅಮೇರಿಕದಲ್ಲಿ ನಾನು"! By: anilkumar (Aug 26 2006 - 1:13am)
        • ಬಿ ಜಿ ಎಲ್ ಸ್ವಾಮಿ ಪಟ್ಟ ಪಜೀತಿ By: hpn (Aug 19 2006 - 12:16am)
    • ಜಪಾನಿನ ಟಿ ವಿ By: hpn (Aug 15 2006 - 10:10pm)
  • ಅಜ್ಜಯ್ಯನ ಅಭ್ಯಂಜನ By: ರಾಮಕುಮಾರ್ (Aug 10 2006 - 10:11am)
    • 'ಸಾನ'ದ ಹಲವು (ನಗ್ನ ದೇಹ ಮತ್ತು) ಮುಖಗಳು!! By: anilkumar (Aug 15 2006 - 6:55pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 2:35pm
  • ಅರವಿಂದ್
    ಉ: ಇಂದು ಎನಗೆ ಗೋವಿಂದ
    December 5, 2008 - 2:34pm
  • bvenkatraya
    ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
    December 5, 2008 - 2:31pm
  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 2:30pm
  • Sunil Jayaprakash
    ಉ: ashy_prinia.jpg
    December 5, 2008 - 2:30pm
  • Nagaraj.G
    ಉ: ಧಾರವಾಡ ಸಹವಾಸ ಬೇಡವೇ ಬೇಡ
    December 5, 2008 - 2:30pm
  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 2:27pm
  • hpn
    ಉ: ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?
    December 5, 2008 - 2:26pm
  • anil.ramesh
    ಉ: ಇಂದು ಎನಗೆ ಗೋವಿಂದ
    December 5, 2008 - 2:25pm
  • hpn
    ಉ: ಧಾರವಾಡ ಸಹವಾಸ ಬೇಡವೇ ಬೇಡ
    December 5, 2008 - 2:23pm
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator