ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಸಂಬಂಧವಿಲ್ಲದ ಉದಾಹರಣೆಗಳು

August 18, 2006 - 11:53pm — hpn

ಸಂಬಂಧವಿಲ್ಲದ ಉದಾಹರಣೆಗಳು

hpn's picture

ನೀವು ಹಲವು ವಿಷಯಗಳನ್ನು ಒಮ್ಮೆಲೇ ಬರೆದಿದ್ದೀರಿ. ಅವುಗಳ ಮಧ್ಯೆ ಸ್ವತಃ ಸಂಬಂಧ ಕಲ್ಪಿಸಿಬಿಟ್ಟಿದ್ದೀರಿ.
ಅಂತರಜಾಲದಲ್ಲಿ ಅನಾಮಿಕರಾಗಿ ಬ್ಲಾಗ್ ಬರೆಯುವವರ ಬಗ್ಗೆ ಮಾತನಾಡುವಾಗ ಕುವೆಂಪು, ಮುದ್ದಣ, ಕುಮಾರವ್ಯಾಸ - ಇವರುಗಳ ಹೆಸರೇಕೆ ಮಧ್ಯ ಬಂದವು?

೧) ಅನಾಮಿಕ ಬ್ಲಾಗುಗಳು ಎಂದರೆ ಕಾವ್ಯನಾಮ (pen name) ಇಟ್ಟುಕೊಂಡು ಬರೆಯುತ್ತಿರುವವರ ಬ್ಲಾಗುಗಳಲ್ಲ, ಗುರುತು, ಪರಿಚಯವಿಲ್ಲದ ಲೇಖಕರು ಬರೆಯುತ್ತಿರುವ ಬ್ಲಾಗುಗಳು. ಇಂತಹ ಬ್ಲಾಗುಗಳಲ್ಲಿ ಬರೆಯುವಾಗ ಲೇಖಕರಿಗೆ ಜವಾಬ್ದಾರಿ ಕಡಿಮೆಯಿರುತ್ತಾದ್ದರಿಂದ ಸುಮ್ಮನೆ ಅಂತಹವರಿಗೆ ಸುಲಭದ ವೇದಿಕೆಯಾಗಬಾರದೆಂಬ ಉದ್ದೇಶದಿಂದ ಅನಾಮಿಕ ಬ್ಲಾಗುಗಳನ್ನು ದೂರವಿಡಲಾಗಿದೆ.

೨) ಇನ್ನು ಇತ್ತ ನಿಮ್ಮ ವಿಷಯಕ್ಕೆ ಬಂದರೆ, "ಮನದ ಮಾತು" ಹಾಗು "ಮನದಾಳದ ಮಾತು" ಎಂಬ ಎರಡು ಬ್ಲಾಗುಗಳಿವೆ. ಅವೆರಡರ ಮದ್ಯೆ (ಹಾಗು ಹೀಗೆಯೇ ಹೆಸರು ಕೊಂಚ ಒಂದೇ ರೀತಿ ಇರುವ ಬ್ಲಾಗುಗಳಿಗೆ) ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗುವಂತೆ ಹೆಸರು ಸೇರಿಸಲಾಗಿದೆ. ತಮ್ಮ ಭಾವಚಿತ್ರ ನೀಡಿದ ಲೇಖಕರಿಗೆ ಹೆಸರಿನ ಬದಲು ಫೋಟೋ ಸೇರಿಸಲಾಗಿದೆ.

೩) ಪ್ಲಾನೆಟ್ ಕನ್ನಡ ಬರಿಯ ಕನ್ನಡ ಬ್ಲಾಗುಗಳಿಗೆ ಮೀಸಲಾಗಿಲ್ಲ, ಅದು "ಕನ್ನಡಿಗರು ಬರೆಯುವ" ಬ್ಲಾಗುಗಳಿಗೆ ಮೀಸಲಾಗಿ ಪ್ರಾರಂಭಿಸಿದ್ದು (ಪ್ಲಾನೆಟ್ ಕನ್ನಡದ ಸೈಡ್ ಬಾರ್ ನಲ್ಲಿ ಬರೆದಿರುವ ವಿವರ ಮತ್ತೊಮ್ಮೆ ಓದಿ). ಎಲ್ಲರೂ ಕನ್ನಡದಲ್ಲೇ ಪ್ರತಿ ಬ್ಲಾಗು ಬರೆಯುವುದಿಲ್ಲವೆಂಬುದನ್ನು ನೆನಪಿಡಿ - ಬ್ಲಾಗುಗಳಿಂದ ಬರಿಯ ಕನ್ನಡ ಲೇಖನಗಳನ್ನು ಹೆಕ್ಕಿ ತೆಗೆಯುವುದು ತಾಂತ್ರಿಕ ಸಮಸ್ಯೆಯಾಗಿಬಿಡುತ್ತದೆ.

ಒಟ್ಟಿನಲ್ಲಿ ನೀವು ಬರೆದಿರುವ ಹೆಚ್ಚಿನ ಅಂಶ ನೀವು ಮತ್ತೊಮ್ಮೆ ಕೂಲಂಕುಶವಾಗಿ ಕುಳಿತು ಅವಲೋಕಿಸಲು ಉಚಿತವಾದುದು. ಬಹಳಷ್ಟು ಸಂಬಂಧ ಪಡದೇ ಇರುವ ವಿಷಯಗಳು ಸ್ವಲ್ಪ ಒತ್ತಿ ಬರೆದ ಅತಿರೇಕದ ಮಾತಿನ ಹಾಗಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪ್ಲಾನೆಟ್ ಕನ್ನಡದಲ್ಲಿ ಬದಲಾವಣೆಗಳು By: hpn (2 replies) July 25, 2006 - 1:08pm
  • ಪ್ಲಾನೆಟ್ ಕನ್ನಡ - "ಅನಾಮಿಕರ" ನಿರ್ಬಂಧವೇಕೆ? By: mana (Aug 18 2006 - 10:52pm)
    • ಸಂಬಂಧವಿಲ್ಲದ ಉದಾಹರಣೆಗಳು By: hpn (Aug 18 2006 - 11:53pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator