ಯಾಕಿದು ಅತೀವ ವಿಶಾದ?
- ಅವಮಾನ ಮತ್ತು ಬೆಳವಣಿಗೆ By: ಸಂಗನಗೌಡ (Aug 28 2006 - 11:26am)
- ಸಂನ್ಯಾಸಿ ಮತ್ತು ಚೇಳು By: pavanaja (Aug 27 2006 - 10:36pm)
- ಚಿರಋಣಿ By: tvsrinivas41 (Aug 27 2006 - 10:50pm)
- ನಮ್ಮಂತವರಿಗೆ ಮಾದರಿ By: shreeharsha4u (Aug 27 2006 - 11:24am)
- ಯಾಕಿದು ಅತೀವ ವಿಶಾದ? By: ರಘುನಂದನ (Aug 26 2006 - 9:20pm)

RSS:
ಯಾಕಿದು ಅತೀವ ವಿಶಾದ?
ಶ್ರೀನಿವಾಸಣ್ಣಾವ್ರೇ! ಇದೇನಿದು? ಮುಂಬಯಿಂತಹ ಬೃಹನ್ನಗರಿಯಲ್ಲಿದ್ದು ಗೆಲುವಿನ ರುಚಿಯನ್ನು ಎಲ್ಲರಿಗೂ ಹಂಚುವಂತಹ ನೀವು ಇಷ್ಟೊಂದು ಸಂಕಟದ ಬ್ಲಾಗು ಬರೆದಿದ್ದೀರಿ? ದುಃಖದ ಕಾರಣವೇನೇ ಇರಲಿ, ಒಂದಿಷ್ಟು ದಿನ ಬರೆಯುವುದನ್ನು ನಿಲ್ಲಿಸಿ ಮನಸ್ಸನ್ನು ಬೇರೆಡೆ ಹರಿಬಿಟ್ಟು ಪ್ರಸನ್ನರಾಗಿ ಸ್ವಾಮಿ! ಬರಹಗಾರರ ನೆಟ್ವರ್ಕಿನ ಒಂದು ಲಿಂಕು ಕೆಟ್ಟುಹೋಗಬಾರದು.
ಎನಗಿಂತ ಕಿರಿಯರಿಲ್ಲ