ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಬಲವಂತಿಕೆ?

August 26, 2006 - 9:32pm — ಸಂಗನಗೌಡ

ಬಲವಂತಿಕೆ?

ಸಂಗನಗೌಡ's picture

Quote:

ನಂದನರ ಟಿಪ್ಪಣಿ:

ಗೌಡರು "ಮಾತು ಮೊದಲು, ಬರಹ ಆ ಮೇಲೆ" ಎನ್ನುವ ತಮ್ಮ ಪ್ರತಿಕ್ರಿಯೆಯಲ್ಲಿ ಅನೇಕ ಶಬ್ದಗಳನ್ನು ಗ್ರಾಮ್ಯಶೈಲಿಯ/ಆಡುಮಾತಿನ ಕನ್ನಡವೆಂದು ಭಾವಿಸಿ ಬಲವಂತದಿಂದ ಬರೆದಿದ್ದಾರೆ ಅನ್ನಿಸುತ್ತದೆ. 

ನೀವು ಹೇಳುವುದು ಸರಿ, ನಾನು ಆಡುಮಾತಿನ ಕನ್ನಡವನ್ನು, ಕನ್ನಡವೆಂದು ತಿಳಿದಿದ್ದೇನೆ Smiling. ಇದು ತಪ್ಪು ಎಂದು ನೀವು ಹೇಳುತ್ತಿದ್ದೀರಾ? ಯಾವುದೇ ನುಡಿಯನ್ನು ಹೇಳುವಂತೆ ಬರೆಯುತ್ತೇವೆ, ಬರೆಯುವಂತೆಯೇ ಹೇಳುತ್ತೇವೆ. ಇಂಗಲೀಸ್‍ನಲ್ಲಿ "I want eat" ಎಂಬುದನ್ನು ಇನ್ನೇನೋ ಆಗಿ ಬರೆಯುತ್ತೀರ? ಕನ್ನಡದಲ್ಲಿ "ನಾನು ಉಣ್ಣಬೇಕು" ಅನ್ನುವದನ್ನು "ನಾನು ಭೋಜನ ಅನುಗ್ರಹಿಸಬೇಕು" ಎಂದು ಬರೆಯುವುದು ಏಕೆ? "ಶಬ್ದ" ಇದಕ್ಕೆ "ಸದ್ದು", ಗ್ರಾಮ್ಯ - ಹಳ್ಳಿ , ಭಾವಿಸಿ - ತಿಳಿದು,ಅಂದುಕೊಂಡು. "ನನ್ನನ್ನು ಏನೆಂದು ತಿಳಿದಿದ್ದೀರಿ" ಎಂಬುದನ್ನು "ನನ್ನನ್ನು ಏನೆಂದು ಭಾವಿಸಿಕೊಂಡಿದ್ದೀರಿ" ಎಂದೇಕೆ ಬರೆಯುವುದು? ತಪ್ಪು ತಿಳಿಯಬೇಡಿ. ಹೀಗಳಿಕೆ ನನ್ನ ಉದ್ದೇಸವಲ್ಲ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಮಡಿ ಭಾಷೆ, ಮಡಿ ಭಾಷೆ By: olnswamy (16 replies) August 23, 2006 - 11:16am
  • Quote: tksbhat By: ಸಂಗನಗೌಡ (Aug 26 2006 - 8:54pm)
    • ಹೂಂ.... By: ರಘುನಂದನ (Aug 26 2006 - 9:08pm)
      • ಉ: ಹೂಂ.... By: kpbolumbu (Oct 15 2007 - 12:49am)
  • ಮಾತು ಮೊದಲು, ಬರಹ ಆ ಮೇಲೆ By: ಸಂಗನಗೌಡ (Aug 23 2006 - 10:40pm)
    • ವಿನಯದ ಕೊರತೆ By: tksbhat (Aug 25 2006 - 2:37pm)
      • ಕಾರಣ By: ಸಂಗನಗೌಡ (Aug 25 2006 - 9:59pm)
        • ಇದ್ಯಾವ ಪರಿ By: ರಘುನಂದನ (Aug 26 2006 - 11:51am)
          • ಬಾಸೆ By: ಸಂಗನಗೌಡ (Aug 26 2006 - 9:42pm)
      • ಹೌದೌದು! By: ರಘುನಂದನ (Aug 25 2006 - 6:31pm)
        • ಬಲವಂತಿಕೆ? By: ಸಂಗನಗೌಡ (Aug 26 2006 - 9:32pm)
    • ಪ ಮತ್ತು ಹ ಮತ್ತು ಉ By: olnswamy (Aug 24 2006 - 9:37am)
      • ;-) By: ಸಂಗನಗೌಡ (Aug 24 2006 - 4:22pm)
  • ಮಡಿ ಮಡಿಯಲಿ By: Kamalakar (Aug 23 2006 - 3:42pm)
    • ಸಹಜ ಮತ್ತು ಕೃತಕ By: olnswamy (Aug 23 2006 - 5:51pm)
      • ಆಡು ಮಾತು By: Kamalakar (Aug 23 2006 - 9:07pm)
      • ನುಡಿ ಮತ್ತು ಬರೆಹ By: ismail (Aug 23 2006 - 6:42pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 10:03am
  • shaamala
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 10:03am
  • anil.ramesh
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 10:03am
  • nkumar
    ಉ: ಮರೆತು ಹೋದ ಪದಗಳು
    January 9, 2009 - 10:02am
  • shaamala
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 9, 2009 - 10:01am
  • nr_nagendra
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 10:01am
  • anil.ramesh
    ಉ: ಅರ್ಧ ಚಂದಿರ
    January 9, 2009 - 9:57am
  • shaamala
    ಉ: ಕಸ್ತೂರಿ ರಂಗನ್ ಸಂದರ್ಶನ
    January 9, 2009 - 9:57am
  • hariharapurasridhar
    ಉ: ಮರೆತು ಹೋದ ಪದಗಳು
    January 9, 2009 - 9:56am
  • Rakesh Shetty
    ಉ: ಅರ್ಧ ಚಂದಿರ
    January 9, 2009 - 9:56am
ಇನ್ನಷ್ಟು


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator