ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಸಂನ್ಯಾಸಿ ಮತ್ತು ಚೇಳು

August 27, 2006 - 10:36pm — pavanaja

ಸಂನ್ಯಾಸಿ ಮತ್ತು ಚೇಳು

pavanaja's picture

1. ನಿಮ್ಮಲ್ಲಿ ಪ್ರತಿಭೆ ಇದೆ. ಅದನ್ನು ಬಳಸದಿದ್ದರೆ, ಅಂದರೆ ಬರೆವಣಿಗೆ ಮಾಡದಿದ್ದರೆ ಅದು ಸಮಾಜದ್ರೋಹ. ಆದುದರಿಂದ ಯಾರೋ ಏನೋ ಮಾಡಿದರು ಎಂದು ನಿಮ್ಮ ಕಾಯಕ ನಿಲ್ಲಿಸಬೇಕಾಗಿಲ್ಲ.
2. ಮನೆ ಯಾವುದಾದರೇನು -ಬಾಡಿಗೆ ಯಾ ಸ್ವಂತ. ಅದು ಮುಖ್ಯವಲ್ಲ. ಮನೆಯಾತನ ಮನಸ್ಸು ನಡೆವಳಿಕೆ ಮುಖ್ಯ. ಅದು ಸರಿಯಾಗಿದ್ದರೆ ಆಯಿತು.
3. ಸಂನ್ಯಾಸಿ ಮತ್ತು ಚೇಳಿನ ಕಥೆ ನೆನಪಿದೆ ತಾನೆ. ಕುಟುಕುವುದು ಚೇಳಿನ ಗುಣ. ಒಳ್ಳೆಯ ಕೆಲಸ ಮಾಡುವುದು, ಸಮಾಜಕ್ಕೆ ದಾರಿದೀಪವಾಗಿರುವುದು ಸಂನ್ಯಾಸಿಯ ಧರ್ಮ. ನೀವು ಸಂನ್ಯಾಸಿಯ ಆದರ್ಶ ಮೆರೆಯಿರಿ. ಚೇಳನ್ನು ಮರೆಯಿರಿ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಪೂರ್ವ ಅಥವಾ ಅಪರ ಪ್ರಯೋಗ? By: tvsrinivas41 (5 replies) August 25, 2006 - 10:44pm
  • ಅವಮಾನ ಮತ್ತು ಬೆಳವಣಿಗೆ By: ಸಂಗನಗೌಡ (Aug 28 2006 - 11:26am)
  • ಸಂನ್ಯಾಸಿ ಮತ್ತು ಚೇಳು By: pavanaja (Aug 27 2006 - 10:36pm)
    • ಚಿರಋಣಿ By: tvsrinivas41 (Aug 27 2006 - 10:50pm)
  • ನಮ್ಮಂತವರಿಗೆ ಮಾದರಿ By: shreeharsha4u (Aug 27 2006 - 11:24am)
  • ಯಾಕಿದು ಅತೀವ ವಿಶಾದ? By: ರಘುನಂದನ (Aug 26 2006 - 9:20pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • asuhegde
    ಉ: ಕಾಗದ ಬಂದಿದೆ-ಓದುವಿರಾ?
    January 9, 2009 - 9:19am
  • hariharapurasridhar
    ಉ: ಬರಿದಾದ ಭಾವನೆಗಳು
    January 9, 2009 - 9:03am
  • mahesha
    ಉ: ಬರಿದಾದ ಭಾವನೆಗಳು
    January 9, 2009 - 8:50am
  • savithasr
    ಉ: ಬರಿದಾದ ಭಾವನೆಗಳು
    January 9, 2009 - 8:38am
  • savithasr
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 8:19am
  • hariharapurasridhar
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 8:18am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 8:16am
  • shaamala
    ಉ: ಅರ್ಧ ಚಂದಿರ
    January 9, 2009 - 8:13am
  • savithasr
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 8:10am
  • hariharapurasridhar
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 7:55am
ಇನ್ನಷ್ಟು


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator