ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಚಲೋ = ಚಲುವ, ಚಲು. ಚಲೋ ಅಂದರೆ ಮರಾಟಿ, ಹಿಂದಿಯಲ್ಲಿ "ಹೊರಡು" ಇರುವದರಿಂದ ಬೆಳಗಾವಿ ಕಡೆ ಅದು "ಛಲೋ" ಆಗಿರಬಹುದು.
ಭಾಳ = ಬಹಳ, ಇದು ಮಾತನಾಡುವಾಗ, ಬಾಳ ಎಂದೇ ಆಗುವುದು. ಬಹಳ ಎನ್ನುವದನ್ನು ತೆಂಕಣದ ಸೈಲಿಯಲ್ಲಿ ಹೇಳುವಾಗ 'ಭಾ' ಆಗಿ ಕೇಳಿಸುವುದು.
ಭಾಷೆ = ಬಾಸೆ.
ಖುಷಿ = ಸಂತೋಸ ಮಾನಿಸು, ಈಗಲೂ ಹಳಬ ಕನ್ನಡಿಗರು 'ಖುಷಿ' ಪದವನ್ನೆಲ್ಲೂ ಬಳಸುವದಿಲ್ಲ, 'ಸಂತೋಸ ಆಯಿತು' ಅನ್ನುವರು, ಇಲ್ಲವೇ 'ಸಂತಸಪಟ್ಟೆ' ಅನ್ನುವದಕ್ಕೆ ಸಂತೋಸ ಮಾನಿಸಿದೆ ಅನ್ನುವರು.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
— ಪು ತಿ ನ
ಚಲೋ