ಅವಮಾನ ಮತ್ತು ಬೆಳವಣಿಗೆ
- ಅವಮಾನ ಮತ್ತು ಬೆಳವಣಿಗೆ By: ಸಂಗನಗೌಡ (Aug 28 2006 - 11:26am)
- ಸಂನ್ಯಾಸಿ ಮತ್ತು ಚೇಳು By: pavanaja (Aug 27 2006 - 10:36pm)
- ಚಿರಋಣಿ By: tvsrinivas41 (Aug 27 2006 - 10:50pm)
- ನಮ್ಮಂತವರಿಗೆ ಮಾದರಿ By: shreeharsha4u (Aug 27 2006 - 11:24am)
- ಯಾಕಿದು ಅತೀವ ವಿಶಾದ? By: ರಘುನಂದನ (Aug 26 2006 - 9:20pm)

RSS:
ಅವಮಾನ ಮತ್ತು ಬೆಳವಣಿಗೆ
ಇಲ್ಲಿ ಇರಿಸುವ ಜೊಳ್ಳಿನ ಬಗ್ಗೆ ಯಾರಾದರು ಒಂದು ಮಾತು ಕೆಟ್ಟದಾಗಿ ಬರೆದರೆ, ನನ್ನ ಸೂಕ್ಶ್ಮ ಮನಸ್ಸಿಗೆ ತಡೆದುಕೊಳ್ಳಲಾಗದೆಂಬ ದೃಷ್ಟಿಯಿಂದ ಪ್ರತಿಕ್ರಿಯೆಗಳನ್ನು ಸುಲಭವಾಗಿ ಹಾಕದಿರುವಂತೆ ಮಾಡಿಸಲಾಯಿತು.
ಸರ್, ನೀವು ತುಸು ದಪ್ಪ ತೊಗಲಿನವರಾದರೆ, ಒಳಿತು ಎನಿಸುತ್ತದೆ. ನಾಗತಿಳ್ಳಿಯವರು ಬೆಂಜ್ ಕಾರು ಇಟ್ಟುಕೊಂಡಿರುವುದರ ಬಗ್ಗೆ ಟಿ.ವಿ ಯಲ್ಲಿ ಹೇಳುವಾಗ, ಅದರ ಹಿಂದಿರುವ ಗೆಳೆಯನಿಂದಾದ ಅವಮಾನದ ಕತೆ ಹೇಳಿದರು. ಹೊಗಳಿ ಹೊಗಳಿ ಹೊನ್ನಸೂಲಕ್ಕೇರಿಸುವರಿಗಿಂತ ತೆಗಳುವರೆನ್ನ ಬಂದುಗಳೆಂಬೆ ಎಂಬ ಅಣ್ಣನ ವಚನದಂತೆ, ಅವಮಾನಗಳನ್ನು ಸವಾಲಾಗಿ ತೆಗೆದುಕೊಂಡು ಬೆಳೆಯಬೇಕಲ್ಲವೇ?