ಎಲ್ಲಿ ಸ್ವಾತಂತ್ರ್ಯ??
- ಎಲ್ಲಿ ಸ್ವಾತಂತ್ರ್ಯ?? By: Srimatha (Aug 30 2006 - 11:39am)
- ಸ್ವಾತಂತ್ರ್ಯಸತ್ಯಕ್ಕೆ ದೂರದ ಮಾತು..? By: ritershivaram (Aug 31 2006 - 8:47am)
-
Quote:
ನಿಮ್ಮದೇ By: Srimatha (Aug 31 2006 - 10:57am)
- ಸ್ತ್ರೀವಾದ ಅರ್ಥ ಕಳೆದುಕೊಂಡಿದೆಯೇಕೆ? By: ritershivaram (Sep 2 2006 - 11:08am)
-
Quote:
ನಿಮ್ಮದೇ By: Srimatha (Aug 31 2006 - 10:57am)
- ಸ್ವಾತಂತ್ರ್ಯಸತ್ಯಕ್ಕೆ ದೂರದ ಮಾತು..? By: ritershivaram (Aug 31 2006 - 8:47am)

RSS:
ಎಲ್ಲಿ ಸ್ವಾತಂತ್ರ್ಯ??
ಅಷ್ಟಕ್ಕೂ ಸ್ತ್ರೀವಾದ ಅಂದ್ರೆ ಏನು? ಈಚಿನ ದಿನಗಳಲ್ಲಿ 'ಸ್ತ್ರೀ ವಾದ'ಅಂತ ಒಂದು ಪರಿಕಲ್ಪನೆಯ ಬದಲು ಬೇರೆ ಬೇರೆ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳಿಗೆ ನಿರ್ದಿಷ್ಟವಾಗಿ 'ಸ್ತ್ರೀ ವಾದಗಳು' ಕಂಡುಬರುತ್ತಿವೆ - ಇದು ಅಗತ್ಯವೂ ಹೌದು. ಸಾಮಾನ್ಯವಾಗಿ ಕೆಲವು ವಿಷಯಗಳು universal ಎನಿಸಿದರೂ ಅಯಾ ದೇಶ ಕಾಲಗಳಿಗೇ specific ಆದ ವಿಷಯಗಳು ಹಲವು ಸ್ತ್ರೀ ವಾದದ ಬಗ್ಗೆ ಮಾತನಾಡುವಾಗ ಮುಖ್ಯವಾಗುತ್ತವೆ. ಇದನ್ನೆಲ್ಲ ಸಾರಾಸಗಟಾಗಿ ಸಾರಿಸಿ ಸ್ತ್ರೀ ಸ್ವಾತಂತ್ರ್ಯವನ್ನ ಸಾಧಿಸಿ ಆಯ್ತು, ಇನ್ನು ಸ್ತ್ರೀ ವಾದವನ್ನ ಗಂಟು ಕಟ್ಟಿ ಬಿಸಾಕ್ಬೇಕು ಅನ್ನೋದು ಎಷ್ಟು ಸರಿ?