ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಪ್ಲೂಟೊ ಓಕೆ, ಬೋಸ್ ಇಲ್ಲ ಯಾಕೆ?

August 30, 2006 - 5:52pm — pavanaja

ಪ್ಲೂಟೊ ಓಕೆ, ಬೋಸ್ ಇಲ್ಲ ಯಾಕೆ?

pavanaja's picture

ಅಂತಾರಾಷ್ಟ್ರೀಯ ಸಮುದಾಯದವರು ಪ್ಲೂಟೋವನ್ನು ನವಗ್ರಹಗಳ ಪಟ್ಟಿಯಿಂದ ಹೊರಹಾಕಿದ ಒಂದು ದಿನದಲ್ಲಿಯೇ ಎನ್ ಸಿ ಆರ್ ಟಿ ಯವರು ನಮ್ಮ ಪಠ್ಯಪುಸ್ತಕಗಳನ್ನು ತಿದ್ದುವುದಾಗಿ ಘೋಷಿಸಿದರು. ಆದರೆ ವೈರ್‌ಲೆಸ್ ಕಂಡುಹುಡುಕಿದವರು ಮಾರ್ಕೋನಿ ಅಲ್ಲ ನಮ್ಮವರೇ ಆದ ಜಗದೀಶಚಂದ್ರ ಬೋಸ್ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯದವರು ಒಪ್ಪಿಕೊಂಡು ಏಳು ವರ್ಷಗಳೇ ಕಳೆದರೂ ಇದೇ ಎನ್ ಸಿ ಆರ್ ಟಿ ಯವರಿಗೆ ಯಾಕೆ ಇನ್ನೂ ಎಚ್ಚರವಾಗಿಲ್ಲ? ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ - http://vishvakannada.com/node/285

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅಳಿಯದೇವರಿಗೆ ಅನ್ಯಾಯ! By: benaka (8 replies) August 17, 2006 - 10:34am
  • ಉ: ಅಳಿಯದೇವರಿಗೆ ಅನ್ಯಾಯ! By: kannadakanda (Aug 7 2008 - 12:35pm)
  • ಕುಂಭಕರ್ಣನ ಪೀಳಿಗೆಯೋ... By: benaka (Aug 31 2006 - 9:29am)
  • ಮಾಜಿ ಒಂಬತ್ತನೇ ಗ್ರಹ! By: benaka (Aug 30 2006 - 10:48am)
    • ಪ್ಲೂಟೊ ಓಕೆ, ಬೋಸ್ ಇಲ್ಲ ಯಾಕೆ? By: pavanaja (Aug 30 2006 - 5:52pm)
  • ಅಳಿಯಾಟ! By: benaka (Aug 24 2006 - 7:17am)
  • ಆ.ರಾ. ಮಿತ್ರರ ಬರಹವನ್ನು ಹೋಲುವ ಹಾಸ್ಯ ಬೆನಕರದು. By: ahoratra (Aug 17 2006 - 4:05pm)
    • ಕತ್ತೆಮರಿ By: benaka (Aug 18 2006 - 7:54am)
  • ಅಳಿಯದೇವರು:ತಿದ್ದುಪಡಿ By: benaka (Aug 17 2006 - 12:38pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 9:33am
  • asuhegde
    ಉ: ಕಾಗದ ಬಂದಿದೆ-ಓದುವಿರಾ?
    January 9, 2009 - 9:19am
  • hariharapurasridhar
    ಉ: ಬರಿದಾದ ಭಾವನೆಗಳು
    January 9, 2009 - 9:03am
  • mahesha
    ಉ: ಬರಿದಾದ ಭಾವನೆಗಳು
    January 9, 2009 - 8:50am
  • savithasr
    ಉ: ಬರಿದಾದ ಭಾವನೆಗಳು
    January 9, 2009 - 8:38am
  • savithasr
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 8:19am
  • hariharapurasridhar
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 8:18am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 8:16am
  • shaamala
    ಉ: ಅರ್ಧ ಚಂದಿರ
    January 9, 2009 - 8:13am
  • savithasr
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 8:10am
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator