ಬೆನಕರವರೆ,
ಜಪಾನೀಯರೂ ಸಹ ಹಲ್ಲು ಉಜ್ಜುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು. ನಾನೇನೋ ಅವರು ಈಗಾಗಲೇ ನಿದ್ರೆಯಲ್ಲಿರುವಾಗಲೇ ಹಲ್ಲು ಉಜ್ಜಿ ಮುಗಿಸುವ ಯಂತ್ರವನ್ನು ಕಂಡು ಹಿಡಿದಿರುತ್ತಾರೆ ಅಂದುಕೊಂಡಿದ್ದೆ
ನಾವಿಬ್ಬರೂ ಈಗಾಗಲೇ ಒಪ್ಪಿರುವಂತೆ, ಎಲ್ಲ ದೇಶಗಳ ಮೇಲೂ ನಮಗೆ ಒಂದು ಪೂರ್ವಾಗೃಹ (ಪೂರ್ವಗ್ರಹ?) ಇರುತ್ತದೆ.ಅವರೊಳಗೊಬ್ಬನಾಗಿ ಬಾಳಿ ಮಾತ್ರ ಅಲ್ಲಿನ ಜನರ ಸಂಸ್ಕೃತಿಯನ್ನು ತಿಳಿಯಲು ಸಾಧ್ಯ.
-ಶಾಸ್ತ್ರಿ
ಕೋಶ ಓದುವುದಕ್ಕಿಂತ ದೇಶ ತಿರುಗುವುದು ಉತ್ತಮ