ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಹರಟೆ-ವಾದ

September 8, 2006 - 8:49am — ಸಂಗನಗೌಡ

ಹರಟೆ-ವಾದ

ಸಂಗನಗೌಡ's picture

ಹರಟೆ ಹೊಡೆಯುವದರಲ್ಲಿರುವ ಮಜಾ ಇನ್ನಾವುದರಲ್ಲೂ ಇಲ್ಲ ಬಿಡಿ. ಅದರಲ್ಲೂ ಮಲಗಿದ್ದಲ್ಲೇ ಯಾವುದಾದರೊಂದು ಎಳೆ ಹಿಡಿದುಕೊಂಡು ಅದು ಇದು ಅಂತ ಜಗತ್ತಿನ ಎಲ್ಲಾನೂ ನಮ್ಮ ಬಾಯಿಗೆ ಎಳೆತಂದು ಹೇಳೋದಿದೆಯಲ್ಲಾ, ಅದೇ ಸಕ್ಕತ್, ಅಗದಿ ಮನಗಂಡ. ಈ ಹರಟೆಗಳಲ್ಲಿ, ಬರವಣಿಗೆಯಲ್ಲಿ ಹೊಲಸು ಅನಿಸಿಕೊಳ್ಳುವ ಪದಗಳೂ 'ಬಾರೋ' 'ಹೋಗೊ' ಅವುಗಳಟ್ಟೇ ಕಾಮನ್.

ಕೆಲವು ಸಲ ಗೆಳೆಯರ ಗೊಂಪೊಂದರಲ್ಲಿ ವಾದಗಳು ನಡೆದಿರುತ್ತವೆ, ಇನ್ನೇನು ಒಬ್ಬರನ್ನೊಬ್ಬರು ಹೊಡೆದೇ ಬಿಡುತ್ತಾರೆ ಎನ್ನುವ ಮಟ್ಟಕ್ಕೆ ಮುಟ್ಟಿದವರು, ವಾದ ಮುಗಿದು, ಎಲ್ಲರೂ ಹೊಟೇಲೊಂದಕ್ಕೆ ಹೋಗಿ ಟೀ,ಕಾಪಿ ಮುಗಿಸಿ ಮರಳುವಾಗ ಒಬ್ಬರ ಹೆಗಲ ಮೇಲೆ ಇನ್ನೊಬ್ಬರ ಕೈಯಿರುತ್ತದೆ, ಆಗ ಇಬ್ಬರ ಕಟ್ಟಾ-ಸುಕಾ ಹಂಚಿಕೆ ನಡೆದಿರುತ್ತದೆ. ಕಾಲೇಜು/ಬೆಚುಲರ್ ಜೀವನದಲ್ಲಿ ಇವು ಬಹಳ ಮಜಾ ಕೊಡುತ್ತವೆ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಮಧ್ಯರಾತ್ರಿಯ ಹರಟೆಗಳು By: shreenidhi (1 replies) September 7, 2006 - 5:43pm
  • ಹರಟೆ-ವಾದ By: ಸಂಗನಗೌಡ (Sep 8 2006 - 8:49am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator