ವಂದನೆಗಳು
- ಪ್ರಯತ್ನ ಉತ್ತಮವಾಗಿದೆ. By: ರಘುನಂದನ (Sep 15 2006 - 6:47pm)
- ರಘುನಂದನ By: hpn (Sep 15 2006 - 7:46pm)
- ;) By: ರಘುನಂದನ (Sep 17 2006 - 5:09pm)
- ರಘುನಂದನ By: hpn (Sep 15 2006 - 7:46pm)
- ನಿಮ್ಮ By: ismail (Sep 11 2006 - 6:56pm)
- ವಂದನೆಗಳು By: Aravinda (Sep 12 2006 - 11:21am)
- ಯೂನಿಕೋಡ್ ಏನು ಎತ್ತ? By: ismail (Sep 12 2006 - 1:53pm)
- ಮತ್ತೆ ತೊಂದರೆ ಕೊಡುತ್ತಿದ್ದೇನೆ By: Aravinda (Sep 12 2006 - 7:48pm)
- ಕೇದಗೆಗೆ ಒಂದು ಲಿಂಕ್ ಹಾಕಿ By: ismail (Sep 12 2006 - 8:45pm)
- ಫಾಂಟ್ ಸ್ವಾತಂತ್ರ್ಯ By: pavanaja (Sep 15 2006 - 11:51am)
- ಕೇದಗೆಗೆ ಒಂದು ಲಿಂಕ್ ಹಾಕಿ By: ismail (Sep 12 2006 - 8:45pm)
- ಮತ್ತೆ ತೊಂದರೆ ಕೊಡುತ್ತಿದ್ದೇನೆ By: Aravinda (Sep 12 2006 - 7:48pm)
- ಯೂನಿಕೋಡ್ ಏನು ಎತ್ತ? By: ismail (Sep 12 2006 - 1:53pm)
- ವಂದನೆಗಳು By: Aravinda (Sep 12 2006 - 11:21am)

RSS:
ವಂದನೆಗಳು
ನಾನು ಎಕ್ಸ್ ಪಿ ಅನ್ನು ಬಳಸುತ್ತಿದ್ದೇನೆ. ನಿಮ್ಮ ಉತ್ತರಕ್ಕೆ ದನ್ಯವಾದಗಳು.
ನನಗೆ ಇನ್ನೊಂದು ಸಂದೇಹ ಇದೆ, ಈಗ ಕೇದಗೆಯನ್ನು ಬಳಸಿ ಯಾವುದಾದರೂ ವೆಬ್ ಸೈಟ್ ಮಾಡಿದರೆ ಅದನ್ನು ನೋಡುವವರಿಗೆ ಕೇದಗೆಯನ್ನು ತಲುಪಿಸುವುದು ಹೇಗೆ? ನನ್ನ ಕಂಪ್ಯೂತರ್ ನಲ್ಲಿ ಸರಿಯಾಗಿ ಕಾಣುವ ಪದಗಳು ಅಲ್ಲಿ ತಪ್ಪಾಗಿ ಕಾಣಬಹುದಲ್ಲವೇ?
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net