ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಕನ್ನಡದಲ್ಲಿ ಕಂಪ್ಯೂಟರ್ ಪಾಠ - ಒಂದು ಪ್ರಯತ್ನ ಮಾಡಲು ಸಿದ್ಧ .

September 12, 2006 - 6:11pm — shreekant.mishrikoti

ಕನ್ನಡದಲ್ಲಿ ಕಂಪ್ಯೂಟರ್ ಪಾಠ - ಒಂದು ಪ್ರಯತ್ನ ಮಾಡಲು ಸಿದ್ಧ .

shreekant.mishrikoti's picture

ರಘುನಂದನರೇ

ಕೆಲವರು ನಿಮ್ಮ ಹಾಗೆ ಕೇಳಿದ್ದರು. ನನ್ನ ಯೋಚನೆ ಏನೆಂದರೆ ಕಂಪ್ಯೂಟರ್ ಬಳಸಲೂ ಇಂಗ್ಲೀಷ್ ತಿಳುವಳಿಕೆ ಅನಿವಾರ್ಯವಾಗಿದೆ. ಹಾಗಿರುವಾಗ ಪ್ರೊಗ್ರಾಮ್ ಬರೆಯಲು ಇಂಗ್ಲೀಷ್ ಬೇಕೇ ಬೇಕು ಅಲ್ಲವೇ , ನಂತರ ಹೆಚ್ಚಿನ ವಿಷಯದ ಪುಸ್ತಕ ಓದಲೂ ಇಂಗ್ಲೀಷ್ ಬೇಕೇ ಬೇಕು ಅಲ್ಲವೆ ?

ಹೆಚ್ಚೆಂದರೆ ಮೂಲ ಪಾಠಗಳನ್ನು , ಪರಿಕಲ್ಪನೆಗಳನ್ನು ಹೇಳಬಹುದು .
ಇರಲಿ ಒಂದು ಪ್ರಯತ್ನ ಮಾಡಿನೋಡೋಣ .

ನನಗೆ ಗೊತ್ತಿದ್ದದ್ದನ್ನು ಗೊತ್ತಿದ್ದ ಹಾಗೆ ಬರೆಯಲು ಯತ್ನಿಸುವೆ.
ನನಗೆ ಬಂದ ರೀತಿ.
ನಾನೂ ಅಂಥ ತಾಂತ್ರಿಕ ತಜ್ಞನಲ್ಲ ; ಸಹಾಯಕ್ಕೆ ಇಂಜಿನೀಯರ್ ಗಳು ಸಿಕ್ಕಾರು .

C ಕೇಳಿದ್ದೀರಿ . ಅದರ ಬಗ್ಗೆ ಬರೆಯಲಾರಂಬಿಸಲೆ ?

ಮೊದಲ ಹೆಜ್ಜೆಯನ್ನು ಇಡೋಣವೇ ? ಮುಂದೆ ಶ್ರೀಹರಿಯ ಇಚ್ಛೆ!

(ಒರ್‍ಯಾಕಲ್ ಕುರಿತ ಲೇಖನ ಬರೆಯಲೂ ಒಂದಿಬ್ಬರು ನನಗೆ ಕೇಳಿಕೊಂಡಿದ್ದರು , ನಾನು ORACLE CERTIFIED PROFESSIONAL ಬಿರುದಾಂಕಿತನಾದರೂ ಒರ್ಯಾಕಲ್ ಬಳಸುತ್ತಿದ್ದರೂ ಅಷ್ಟೊಂದು ತೃಪ್ತಿಯಿಲ್ಲ ).
ಮುಂದೆಂದಾದರೂ ನೋಡೋಣ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಲ್ಲಿ ತಾಂತ್ರಿಕ ಪಾಠ By: ರಘುನಂದನ (3 replies) September 12, 2006 - 3:09pm
  • ಕನ್ನಡದಲ್ಲಿ ಕಂಪ್ಯೂಟರ್ ಪಾಠ - ಒಂದು ಪ್ರಯತ್ನ ಮಾಡಲು ಸಿದ್ಧ . By: shreekant.mishrikoti (Sep 12 2006 - 6:11pm)
    • ಇವತ್ತೇ ಶುರು ಮಾಡೋಣ By: ರಘುನಂದನ (Sep 14 2006 - 8:13am)
    • ಲರ್ನಿಂಗ್ ಸೆಂಟರ್ ನಲ್ಲಿ ಹೊಸ ವಿಭಾಗ By: ismail (Sep 12 2006 - 8:49pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
ಇನ್ನಷ್ಟು


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator