ಇನ್ಸ್ಕ್ರಿಪ್ಟ್ (Inscript)
- ಕನ್ನಡಿಗರ ಜಡತನ By: vvdooshaka (Jan 19 2006 - 3:41am)
- keyboard ಮೇಲೋ? Penನ್ನೇ ಲೇಸೋ? By: ismail (Sep 10 2005 - 2:34pm)
- ಇದೇ ವಿಷಯ By: nilagriva (Sep 8 2005 - 4:18pm)
- ಇನ್ಸ್ಕ್ರಿಪ್ಟ್ (Inscript) By: (Sep 8 2005 - 5:18pm)
- ಜಡ ವಸ್ತು! By: pavanaja (Sep 7 2005 - 12:53pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ಕನ್ನಡ someಶೋಧನೆ By: shreekant.mishrikoti (Jan 19 2006 - 1:33pm)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ನಿಜ By: muralihr (Sep 9 2005 - 4:45pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- ಒಳ್ಲೆಯ ವಿಚಾರ By: ನಾ. ರಾ. ಸೋಸಲೆ (Sep 6 2005 - 11:52pm)
- ಕನ್ನಡಕ್ಕೆ ಕೈ ಎತ್ತು By: ಶ್ರೀನಿಧಿ (Jan 19 2006 - 6:28am)
- athi dodda samasye.. By: vasista2k (Sep 6 2005 - 11:35pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)
- ಗರ್..ರ್ರ್ By: shreekant.mishrikoti (Jan 19 2006 - 12:46pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)

RSS:
ಇನ್ಸ್ಕ್ರಿಪ್ಟ್ (Inscript)
ಹಾಗೆ ಇರಲೇಬೇಕೆಂದೇನೂ ಇಲ್ಲ. ಕನ್ನಡಕ್ಕೊಂದು ಇನ್ಸ್ಕ್ರಿಪ್ಟ್ ಕೀಲಿ ಮಣೆ ಎಂಬುದಿದೆ. ಇದನ್ನುಪಯೋಗಿಸಿ ನೀವು ಆಂಗ್ಲವನ್ನು ಟೈಪು ಮಾಡುವ ವೇಗದಲ್ಲೇ ಟೈಪ್ ಮಾಡಬಹುದು (ಆದರೆ ಇನ್ಸ್ಕ್ರಿಪ್ಟ್ ಪದ್ಧತಿಯ ಪರಿಚಯ ಮಾಡಿಕೊಳ್ಳಬೇಕಾಗಿ ಬರಬಹುದು).
Inscript ಲೇಔಟ್ ವಿಂಡೋಸ್ ಎಕ್ಸ್ ಪಿ ಇಂದ ಹಿಡಿದು ಎಲ್ಲ ಹೊಸ ಲಿನಕ್ಸ್ ವಿತರಣೆಗಳಲ್ಲಿ ಜೊತೆಗೇ ಬರುತ್ತದೆ. (ಮತ್ತೇನೂ ಇನ್ಸ್ಟಾಲ್ ಮಾಡುವ ಪ್ರಮೇಯವೂ ಇಲ್ಲ).
ಹೆಚ್ಚಿನ ವಿವರಕ್ಕೆ ವಿಕಿಪೀಡಿಯದ ಕನ್ನಡ ಸಹಾಯ ಪುಟ ನೋಡಿ.
- ಹೆಚ್ ಪಿ.
--
"ಹೊಸ ಚಿಗುರು, ಹಳೆ ಬೇರು"