ಯೂ. ಜಿ. ಸಿ. ಕಾರ್ಯಕ್ರಮಗಳು
- ರಾತ್ರಿ ೧೦:೩೦ ಗೆ By: benaka (Sep 19 2006 - 11:37am)
- ಭಾರತೀಯರ ಬೇಜವಾಬ್ದಾರಿ By: hpn (Sep 21 2006 - 12:16am)
- ಯೂ. ಜಿ. ಸಿ. ಕಾರ್ಯಕ್ರಮಗಳು By: gvmt (Sep 18 2006 - 8:08pm)
- ಉ: ಯೂ. ಜಿ. ಸಿ. ಕಾರ್ಯಕ್ರಮಗಳು ಈಗಲೂ ಬೆಳಿಗ್ಗೆ ಇವೆ ; ಜ್ಞಾನವಾಣಿ FM By: shreekant.mishrikoti (Sep 19 2006 - 2:25pm)
- ಒಪ್ಪಬಹುದಾದಂತಹ ಮಾತು By: hpn (Sep 14 2006 - 2:09am)

RSS:
ಯೂ. ಜಿ. ಸಿ. ಕಾರ್ಯಕ್ರಮಗಳು
'ದೂರ ಕಲಿಕೆ'ಗೆಂದು ಯೂ.ಜಿ.ಸಿ ಹಾಗೂ ಅದರ ಅಂಗಸಂಸ್ಥೆಗಳು ತಯಾರಿಸಿದ ಕಾರ್ಯಕ್ರಮಗಳು ಮಧ್ಯಾಹ್ನದ ವೇಳೆ (೧ರಿಂದ ೨ ಘಂಟೆಗಳವರೆಗೆ) ಬಿತ್ತರವಾಗುತ್ತಿದ್ದವು. ಬಿ.ಬಿ.ಸಿಯವರು ಮಾಡಿಸಿದ ಚಿತ್ರಗಳನ್ನೂ ಆಗಾಗ ತೋರಿಸುತ್ತಿದ್ದರು. ಈಗಿನ ಸೀರಿಯಲುಗಳಲ್ಲಿರುವಂತೆ "production values" ಇಲ್ಲದಿದ್ದರೂ ಮಾಹಿತಿಗೇನೂ ಕೊರತೆಯಿರಲಿಲ್ಲ. ಕೊರತೆಯೇನಿದ್ದರೂ ನೋಡುವವರ ಸಂಖ್ಯೆಯಲ್ಲಿ.
ವೆಂ.