ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನಿಜ

September 9, 2005 - 4:45pm — muralihr

ನಿಜ

muralihr's picture

ಜಡ ವಸ್ತು ಅ೦ದರೆ ಏನು ?
ಹೆಣ ಜಡ ವಸ್ತು ಆದರೆ ಚೈತನ್ಯ್ ಜಡವಲ್ಲಾ , ಹೊನ್ನು ಜಡ ವಸ್ತು ಆದರೆ Economy ಜಡ ಆಲ್ಲಾ, ನಾಲಗೆ ಜಡ ವಸ್ತು ಆದರೆ ಭಾಷ-ಶಬ್ದ ಧನಿ ಜಡವಲ್ಲಾ ಅದಕ್ಕೆ ಜೀವ ಭಾವ ವಿರುತ್ತದೆ.
ಆದರೆ ಒ೦ದು ಜನಾ೦ಗದಲ್ಲಿ ಬದುಕೋ ಆಸೆ, ಬದುಕೋ ಕಲೆ ಮರೆತಾಗ ಈ ಸಮಾಜ ಜಡವಾಗಿ
ಜಿಡ್ಡಾಗಿ -- ಅವನತಿಯನ್ನು ಹೊ೦ದುತ್ತದೆ. ಜನ ಯಾವುದೋ ಗುರು ನಮ್ಮ್ ಬಾಳಿಗೆ ಬದುಕೋ ಕಲೆ
ಕಲಿಸುತ್ತಾನೆ ಅನ್ನೋ ನ೦ಬಿಕೆ.
ಹೆಣ್ಣಕ್ಕೆ ಯಾರು ಬೈದರೂ, ಯಾರು ಹೊಗಳುದರು ಪ್ರತಿಕ್ರಿಯೆ ಇರುವುದಿಲ್ಲಾ.
ಕನ್ನಡದ ಹೆಚ್ಹು ಮ೦ದಿ ಜಡತೆಯಲ್ಲಿಯೇ ಬದುಕುತ್ತಿದ್ದಾರೆ.

ಹೆಣವಾಗಿ ಹುಟ್ಟಿ.
ಹೆಣವಾಗಿ ಬಾಳೂ.
ಹೆಣವಾಗಿ ಮಲಗು.

ಪ್ರಶ್ನೆ ಈ ಜಡತೆಯ ನಿರ್ಣಾಮ ಹೆ೦ಗೆ ??
ಇದಕ್ಕೆ ಒ೦ದೇ ಉಪಾಯ --

ಒಳ್ಳೆ ಸಾಹಿತ್ಯ ರಚನೆ ಆಗಬೇಕು- ಇದು ಮನಸ್ಸಿನ ಜಡತೆಯನ್ನು ತೆಗೆಯುತ್ತದೆ
ಒಳ್ಳೆ ಕಾವ್ಯ ನಾಲಿಗೆಗೆ ಬೀಳಬೇಕು - ಇದು ನಾಲಿಗೆಯ ಜಡತೆಯನ್ನು ತೆಗೆಯುತ್ತದೆ
ಒಳ್ಳೆ ಸ೦ಗೀತ ನೄತ್ಯ ---- ಇದು ಕಾಲಿನ ಜಡತೆಯನ್ನು ತೆಗೆಯುತ್ತದೆ.

ಈ ಹಾಡನ್ನು ನಾನು ಕೆಲಸ ಮಾಡ ಬೇಕಾದರೆ ಬರೆದೆ.

ರಾಗವಿಲ್ಲದ ಗೀತೆ

ರಾಗವಿಲ್ಲದ ಗೀತೆ.

ಸಾರವಿಲ್ಲದ ಮಾತು.

ಭಾವವಿಲ್ಲದ ಭಕ್ತಿ, ಎನ್ನ ಗಾಯನ, ಎನ್ನ ಚೇತನ.

ಜೀವವಿಲ್ಲದ ದೇಹ.

ಹೂವೇ ಇಲ್ಲದ ಗಿಡವು.

ನೋವಾಗಿ ಕಾಡುವ ಮನವು, ಎನ್ನ ಯೌವನ, ಎನ್ನ ಮೈಮನ.

ನೀರೆ ಇಲ್ಲದ ನದಿಯು.

ಸೀರೆ ಇಲ್ಲದ ಹೆಣ್ಣು.

ಬರೇ ಬೆವರಾಯ್ತು, ಹೆದರಿದ ಜೀವನ.

ಬತ್ತಿ ಹೋದಾ ಶಕ್ತಿ.

ಎತ್ತಲೋ ಮಾರಿದ ಯುಕ್ತಿ.

ಸತ್ತ ಹೆಣವಾಯ್ತು, ಇಲ್ಲಿಲ್ಲಾ ಭಕ್ತಿ, ಇನ್ನಿಲ್ಲಾ ಮುಕ್ತಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡಿಗರ ಅತಿದೊಡ್ಡ ಸಮಸ್ಯೆ By: ismail (14 replies) September 5, 2005 - 11:29pm
  • ಕನ್ನಡಿಗರ ಜಡತನ By: vvdooshaka (Jan 19 2006 - 3:41am)
  • keyboard ಮೇಲೋ? Penನ್ನೇ ಲೇಸೋ? By: ismail (Sep 10 2005 - 2:34pm)
  • ಇದೇ ವಿಷಯ By: nilagriva (Sep 8 2005 - 4:18pm)
    • ಇನ್ಸ್ಕ್ರಿಪ್ಟ್ (Inscript) By: (Sep 8 2005 - 5:18pm)
  • ಜಡ ವಸ್ತು! By: pavanaja (Sep 7 2005 - 12:53pm)
    • ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
      • Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
        • ಕನ್ನಡ someಶೋಧನೆ By: shreekant.mishrikoti (Jan 19 2006 - 1:33pm)
    • ನಿಜ By: muralihr (Sep 9 2005 - 4:45pm)
  • ಒಳ್ಲೆಯ ವಿಚಾರ By: ನಾ. ರಾ. ಸೋಸಲೆ (Sep 6 2005 - 11:52pm)
    • ಕನ್ನಡಕ್ಕೆ ಕೈ ಎತ್ತು By: ಶ್ರೀನಿಧಿ (Jan 19 2006 - 6:28am)
  • athi dodda samasye.. By: vasista2k (Sep 6 2005 - 11:35pm)
    • ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)
      • ಗರ್..ರ್ರ್ By: shreekant.mishrikoti (Jan 19 2006 - 12:46pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator