ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಭಾರತೀಯರ ಬೇಜವಾಬ್ದಾರಿ

September 21, 2006 - 12:16am — hpn

ಭಾರತೀಯರ ಬೇಜವಾಬ್ದಾರಿ

hpn's picture

ಹೌದ್ರಿ, ಟಿವೀಲಿ ರಕ್ತಸಿಕ್ತ ಬಾಡಿಗಳನ್ನು ಇದ್ದಕ್ಕಿದ್ದ ಹಾಗೇ ಕಣ್ಣ ಮುಂದೆ ಬಿತ್ತರಿಸುವುದು ಬೇಸರದ ವಿಷಯವೇ. ಇದಕ್ಕೆ ಕಾನೂನು ಇಲ್ಲವೇ ಎಂದು ನಾನೂ ಕೂಡ ಆಲೋಚಿಸುತ್ತಿದ್ದೆ. ಅಮೇರಿಕೆಯಲ್ಲಿ ಇಂತಹ ದೃಶ್ಯಗಳಿರುವ ಪ್ರೋಗ್ರಾಮುಗಳನ್ನು ತೋರಿಸುವ ಮುನ್ನ "viewer descretion requested" ಅನ್ನೋ ಸಂದೇಶವನ್ನಾದರೂ ಹಾಕ್ತಾರಂತೆ.

ನಮ್ಮವರಿಗೆ ಆ ಸೌಜನ್ಯವೂ ಇಲ್ಲ! ಇಂಗ್ಲೀಷು ಮೂವಿಗಳನ್ನು ನೋಡಿ ದೃಶ್ಯಮಾಧ್ಯಮದಲ್ಲಿ ರಕ್ತ, ಹೆಣ ನೋಡಿ ಅಭ್ಯಾಸವಾಗಿರುವ ನಮ್ಮಂತವರಿಗೆ ಹೆಚ್ಚು ಮಾನಸಿಕ ತೊಂದರೆಯಾಗದು. ಆದರೆ ಅದನ್ನು ಮೊದಲ ಬಾರಿಗೆ ನೋಡುತ್ತಿರುವವರ ಗತಿ ಅಧೋಗತಿ!

ಟಿ ವಿ ಚ್ಯಾನಲ್ಲುಗಳು ಪೈಪೋಟಿಯಂತೆ ಅಂತಹ ದೃಶ್ಯಗಳನ್ನು ತೋರಿಸುತ್ತಿರುವುದು ಖೇದದ ವಿಷಯವೇ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ದಾಯ್ ಜನ್ ಗುಮ್! By: benaka (5 replies) September 12, 2006 - 10:49am
  • ರಾತ್ರಿ ೧೦:೩೦ ಗೆ By: benaka (Sep 19 2006 - 11:37am)
    • ಭಾರತೀಯರ ಬೇಜವಾಬ್ದಾರಿ By: hpn (Sep 21 2006 - 12:16am)
  • ಯೂ. ಜಿ. ಸಿ. ಕಾರ್ಯಕ್ರಮಗಳು By: gvmt (Sep 18 2006 - 8:08pm)
    • ಉ: ಯೂ. ಜಿ. ಸಿ. ಕಾರ್ಯಕ್ರಮಗಳು ಈಗಲೂ ಬೆಳಿಗ್ಗೆ ಇವೆ ; ಜ್ಞಾನವಾಣಿ FM By: shreekant.mishrikoti (Sep 19 2006 - 2:25pm)
  • ಒಪ್ಪಬಹುದಾದಂತಹ ಮಾತು By: hpn (Sep 14 2006 - 2:09am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator