ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಲಿನಕ್ಸನಲ್ಲಿ ಕನ್ನಡ

November 13, 2008 - 9:53pm — smurthygr

ಉ: ಲಿನಕ್ಸನಲ್ಲಿ ಕನ್ನಡ

smurthygr's picture

ನಾನು ಉಬುಂಟು ಲಿನಕ್ಸ update ಮಾಡಲಿಕ್ಕೆ ಸುರುಮಾಡಿ 1.1 ಜಿಬಿ download ಮಾಡಿಕೊಂಡು ಅದು instal ಆಗಿ ಇನ್ನೇನು ಮುಗಿಯಿತು ಅನ್ನುವಾಗ ಕರೆಂಟ್ ಹೋಯ್ತು! ಮತ್ತೆ ಉಬುಂಟುಗೆ ಲಾಗ್ ಇನ್ ಆಗಲೇ ಇಲ್ಲ. ಹಾಗಾಗಿ ಹೊಸ 8.10 ವರ್ಷನ್ ಹಾಕಿಕೊಂಡೆ, ಪುನಃ ಕನ್ನಡ ಕಗಪ ಕೀಬೋರ್ಡ್ ಸಮಸ್ಯೆ ಎದುರಾಯಿತು. ಮತ್ತೆ ಮತ್ತೆ ಪ್ರಯತ್ನಿಸಿದಾಗ ಗೊತ್ತಾದದ್ದು - scim-m17n ಅನ್ನುವ ಪ್ಯಾಕೇಜ್ ಬೇಕು ಅಂತ. ಬರೇ m-17n ಇದ್ದರೆ ಕಗಪ ಕೀಬೋರ್ಡ್ ಬರಲ್ಲ. ಈಗ ಸಮಸ್ಯೆ ಇಲ್ಲ - ಎಲ್ಲದರಲ್ಲೂ (firefox, gedit, open office) ಕನ್ನಡ ಮುದ್ದಾಗಿ ಬರುತ್ತಾ ಇದೆ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಲಿನಕ್ಸನಲ್ಲಿ ಕನ್ನಡ By: smurthygr (7 replies) May 17, 2008 - 9:02pm
  • ಉ: ಲಿನಕ್ಸನಲ್ಲಿ ಕನ್ನಡ By: smurthygr (Nov 13 2008 - 9:53pm)
  • ಉ: ಲಿನಕ್ಸನಲ್ಲಿ ಕನ್ನಡ By: omshivaprakash (May 18 2008 - 12:54am)
    • ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 7:02pm)
      • ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:09pm)
        • ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:39pm)
          • ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 9:02pm)
            • ಉ: ಲಿನಕ್ಸನಲ್ಲಿ ಕನ್ನಡ By: omshivaprakash (May 19 2008 - 12:10am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator