ನಮ್ಮದೇ ಸರಕಾರ
- ನಮ್ಮದೇ ಸರಕಾರ By: ಸಂಗನಗೌಡ (Sep 25 2006 - 1:41pm)
- ಉ: ನಮ್ಮದೇ ಸರಕಾರ By: uniquesupri (May 7 2008 - 5:52pm)
- ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! By: venkatesh (Oct 18 2006 - 1:47pm)
- ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! By: Ennares (Oct 10 2007 - 11:09pm)
- ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! By: kannadakanda (May 7 2008 - 4:05pm)
- ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! By: Ennares (Oct 10 2007 - 11:09pm)

RSS:
ನಮ್ಮದೇ ಸರಕಾರ
ಕರುನಾಡಿನದ್ದೇ ಆದ JDS ಅದಿಕಾರಕ್ಕೆ ಬಂದಿದ್ದರಿಂದ ಏಟೋ ಬದಲಾವಣೆ ಕಾಣುತ್ತಿದ್ದೇವೆ. ಈಗಿನ ಪಾರಟಿ ಕಾಂಗರೇಸ್, ಬಿ.ಜೆ.ಪಿ ಗಳಿಗಿಂತ ಪರವಾಗಿಲ್ಲ. ಹಳ್ಳಿಗಳ ಕಡೆ ಇದನ್ನೆಲ್ಲಾ ವಿಚಾರ ಮಾಡದೇ ಇನ್ನೂ ಇಂದಿರಾ ಗಾಂದಿಯ ಗುಂಗಿನಲ್ಲೇ ಇದ್ದು, "ಕೈಗೆ ಜೈ" ಅನ್ನುತ್ತಿದ್ದಾರೆ. ಕರುನಾಡಿನ ಸಕಲ ಕನ್ನಡಿಗರು ಒಗ್ಗೂಡಿ ನಮ್ಮದೇ ಲೋಕಲ್ ಪಾರಟಿಯನ್ನು ಆಳಿಕೆಗೆ ತಂದಲ್ಲಿ ನಮ್ಮ ಕನಸುಗಳು ನನಸಾದಾವು.