ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಇನ್ನೊಂದು ಮಾತು

September 27, 2006 - 9:05am — ಸಂಗನಗೌಡ

ಇನ್ನೊಂದು ಮಾತು

ಸಂಗನಗೌಡ's picture

Quote:

 ನಾವೇಕೆ ಅವರನ್ನು, ನಮ್ಮದೇ ಗಟ್ಟಿಯಾದ ತಳಹದಿಯಿದ್ದೂ ಕೂಡ, ಅನುಸರಿಸಬೇಕು.

ಅನುಸಾರ - ಅನುಸರಿಸು

ಹಿಂಬಾಲ - ಹಿಂಬಾಲಿಸು

ಈ ಬಗೆಯ ಬಳಕೆ ಸರಿಯೇ? ಏಕೆಂದರೆ 'ಇಸು' ಇದು ಯಾವಾಗಲೂ ಕೆಲಸಪದಕ್ಕೆ ಸೇರುತ್ತದೆ. ಅಂದರೆ 'ಇಸು' ಇರುವ ಪದದಿಂದ ಆ 'ಇಸು'ವನ್ನು ತೆಗೆದು ಹಾಕಿದಾಗ, ಉಳಿಯುವ ಪದ ಒಂದು ಕೆಲಸಪದವಾಗಿರಬೇಕು.

ಮಾದರಿಗೆ,

ನುಡಿ - ನುಡಿಸು

ಹೇಳು - ಹೇಳಿಸು ಹಲವಾರು. ನಾನು ಮೊದಲು ಬರೆದ ಮಾದರಿಗಳಲ್ಲಿ ಅನುಸಾರ ಮತ್ತು ಹಿಂಬಾಲ ಇವು ಹೆಸರುಪದಗಳಾಗಿವೆ. ಅದಕ್ಕಾಗೆ ಹಾಗೆ ಬರೆಯುವುದು ತಪ್ಪು ಅನಿಸುತ್ತದೆ. 'ಇಸು' ವಿನ ಬಳಕೆಯ ಬಗ್ಗೆ ಬರೆದಿರುವುದನ್ನು ಇಲ್ಲಿ ಓದಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨) By: Sunil Jayaprakash (15 replies) September 25, 2006 - 10:01am
  • ಸರಿ By: ಸಂಗನಗೌಡ (Sep 25 2006 - 8:27pm)
    • ಉ: ಸರಿ By: kannadakanda (May 6 2008 - 7:02pm)
      • ಉ: ಸರಿ By: Sunil Jayaprakash (May 8 2008 - 11:58am)
        • ಉ: ಸರಿ By: kannadakanda (May 12 2008 - 8:24pm)
        • ಉ: ಸರಿ By: mahesha (May 8 2008 - 12:42pm)
      • ಉ: ಸರಿ By: mahesha (May 7 2008 - 7:43am)
      • ಉ: ಸರಿ By: ಸಂಗನಗೌಡ (May 6 2008 - 11:15pm)
    • ತಾಳ್, ತಾಳು ಮತ್ತು ಮೇಲು By: Sunil Jayaprakash (Sep 26 2006 - 3:24pm)
      • ಇನ್ನೊಂದು ಮಾತು By: ಸಂಗನಗೌಡ (Sep 27 2006 - 9:05am)
      • ತುಸು ಆಳಕ್ಕೆ By: ಸಂಗನಗೌಡ (Sep 26 2006 - 10:51pm)
        • ಗಕ್ಕನೆಕೊನೆಗೊಳ್ಳುವ ಪದಗಳು - ಒತ್ತಕ್ಷರಗಳ ಮುಂದುವರಿದ ಕಂತು By: Sunil Jayaprakash (Sep 28 2006 - 9:45am)
          • ನನ್ನ ಆಯಿಕೆ By: ಸಂಗನಗೌಡ (Sep 29 2006 - 2:05pm)
  • ಮತ್ತೊಂದಿಷ್ಟು By: benaka (Sep 25 2006 - 11:16am)
    • ಉ: ಮತ್ತೊಂದಿಷ್ಟು By: kannadakanda (Jun 9 2008 - 4:30pm)
      • ಉ: ಮತ್ತೊಂದಿಷ್ಟು By: hamsanandi (Jun 9 2008 - 9:45pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
  • roshan_netla
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:20pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:19pm
  • srinivasps
    ಉ: ಸ್ತ್ರೀಸೌಂದರ್ಯ
    July 24, 2008 - 4:14pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:13pm
  • kannadakanda
    ಉ:
    July 24, 2008 - 4:12pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:08pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 3:59pm
  • girish.rajanal
    ಉ: ನೆನಪುಗಳು
    July 24, 2008 - 3:54pm
  • girish.rajanal
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 3:48pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator