ಹೊಸ ತುಂಗಾ ಫಾಂಟು...ಸವಿಯೊದಗು
- ಹೊಸ ತುಂಗಾ By: nmshyam (Sep 28 2006 - 11:53am)
- ಹಾಗೇನಿಲ್ಲವಲ್ಲ. ಬ್ರೌಸರ್ ಒಳಗೂ ಟೈಪಬಹುದು By: Sunil Jayaprakash (Sep 28 2006 - 12:17pm)
- ಏಕೋ ಗೊತ್ತಿಲ್ಲ... By: nmshyam (Sep 28 2006 - 6:51pm)
- ಹಾಗೇನಿಲ್ಲವಲ್ಲ. ಬ್ರೌಸರ್ ಒಳಗೂ ಟೈಪಬಹುದು By: Sunil Jayaprakash (Sep 28 2006 - 12:17pm)
- ಹೊಸ ತುಂಗಾ ಫಾಂಟು...ಸವಿಯೊದಗು By: Sunil Jayaprakash (Sep 27 2006 - 9:34am)


RSS:
ಹೊಸ ತುಂಗಾ ಫಾಂಟು...ಸವಿಯೊದಗು
ಸವಿಯೊದಗು, ಅರವಿಂದರವೆರೇ.
ವಿಂಡೋಸ್ ಸರ್ವೀಸ್ ಪ್ಹಾಕ್ ಅನ್ನು ಹಾಕಿಕೊಂಡೆ. ಹೊಸ ತುಂಗಾ ಇನ್-ಸ್ಟಾಲ್ ಆಗಿದೆ.
ಒಂದೇ ಒಂದು ಮಾತು ಏನೆಂದರೆ ಮೇಲಿನ ಪಟ್ಟಿಯಲ್ಲಿ ಎರಡನೆಯ ನಿಯಮವನ್ನು ಪಾಲಿಸದಿದ್ದರೂ ಕೂಡ ಹೊಸ ತುಂಗಾ ಇನ್-ಸ್ಟಾಲ್ ಆಗತ್ತೆ.
ಬಹಳ ಉಪಕಾರವಾಯಿತು.
ಗೆಳೆಯರೆ, ಅರವಿಂದರವರು ತಿಳಿಸಿದ ಹಾಗೆ,
Update for Windows XP Service Pack 2 (897338) ಕೊಂಡಿಯಲ್ಲಿ ಹೊಸ ತುಂಗಾ ಫಾಂಟು ಇದೆ.
File name File version File size Date Time Platform SP requirement Service branch
Tunga.ttf Not Applicable 148,624 09-Feb-2005 05:42 Not Applicable SP2 SP2QFE
ಈ ಸರ್ವೀಸ್ ಪ್ಹಾಕಿನ ಹೆಚ್ಚಿನ ವಿವರಗಳಿಗೆ ಈ ಎಳೆಯನ್ನು ನೋಡಿರಿ.
ಆದರೆ ಒಂದು ಅರ್ಥವಾಗುತ್ತಿಲ್ಲ. ವರ್ಷನ್ ಏಕೆ ಬದಲಾಯಿಸಿಲ್ಲ ಎಂಬುದು ?
ಸವಿಯೊದಗು.