ದೂರವಾಣಿಯಲ್ಲೂ ಹೀಗೆಯೇ ಅಲ್ಲವೇ! ಎಷ್ಟೋ ಸಲ ಇತರರ ಮನೆಗೆ ಕರೆ ಮಾಡಿದಾಗ ಮಕ್ಕಳ ಧ್ವನಿ ಕೇಳಿಸುವುದು. ಇಂಥಹವರು ಮನೆಯಲ್ಲಿ ಇದ್ದಾರೆಯೇ ಅಂತ ಕೇಳಿದ್ರೆ, ಅಪ್ಪ ಯಾರೋ ಕೇಳ್ತಿದ್ದಾರೆ ಮಾತಾಡ್ತೀಯೋ ಅಥವಾ ನೀನು ಮನೆಯಲ್ಲಿ ಇಲ್ಲ ಅಂತ ಹೇಳ್ಬಿಡ್ಲೋ ಅಂತ ಆ ಮಕ್ಕಳಾಡುವುದೂ ಕೇಳಿಸತ್ತೆ.
ಇನ್ನು ಮೊಬೈಲ್‍ನಲ್ಲಿ ಬೇಡದ ಕರೆ ಬಂದಾಗ ತೆಗೆದುಕೊಳ್ಳದೇ ಹಾಗೇ ಡಿಸ್‍ಕನೆಕ್ಟ್ ಮಾಡಬಹುದು.
ಫೋನಿನಲ್ಲಿ

---
ತವಿಶ್ರೀನಿವಾಸ