ಕಣಸಿನ ಪೂರ್ತಿ ಪದ್ಯ
- ಯಾವ ಶಬ್ದಕೋಶವದು By: Sunil Jayaprakash (Sep 29 2006 - 1:19pm)
- ನಿಮ್ಮ ಕನಸಿನ ( ಕಣಸೋ ಏನೋ? ) ದಾರಿ ಕಾಯುತ್ತಿರುವೆ By: shreekant.mishrikoti (Sep 29 2006 - 1:33pm)
- ಕಣಸಿನ ಪೂರ್ತಿ ಪದ್ಯ By: Sunil Jayaprakash (Sep 29 2006 - 4:26pm)
- Re: ಕಣಸಿನ ಪೂರ್ತಿ ಪದ್ಯ By: shreekant.mishrikoti (Jan 10 2007 - 3:09pm)
- ಉ: Re: ಕಣಸಿನ ಪೂರ್ತಿ ಪದ್ಯ By: Sunil Jayaprakash (Jun 20 2007 - 4:22pm)
- ಉ: Re: ಕಣಸಿನ ಪೂರ್ತಿ ಪದ್ಯ By: Sunil Jayaprakash (Jun 20 2007 - 4:27pm)
- ಉ: Re: ಕಣಸಿನ ಪೂರ್ತಿ ಪದ್ಯ By: Sunil Jayaprakash (Jun 20 2007 - 4:22pm)
- Re: ಕಣಸಿನ ಪೂರ್ತಿ ಪದ್ಯ By: shreekant.mishrikoti (Jan 10 2007 - 3:09pm)
- ಕಣಸಿನ ಪೂರ್ತಿ ಪದ್ಯ By: Sunil Jayaprakash (Sep 29 2006 - 4:26pm)
- ನಿಮ್ಮ ಕನಸಿನ ( ಕಣಸೋ ಏನೋ? ) ದಾರಿ ಕಾಯುತ್ತಿರುವೆ By: shreekant.mishrikoti (Sep 29 2006 - 1:33pm)

RSS:
ಕಣಸಿನ ಪೂರ್ತಿ ಪದ್ಯ
ಮಿಶ್ರಿಕೋಟಿಗಳೆ,
ಕನಸು - Dream
ಕಣಸು - vision
ಸವಿಯೊದಗು. ನನಗೆ ತಿಳಿದಿರಲಿಲ್ಲ. "ಕನ್ನಡದ ಕುಡಿ" ಗಳ ಭಂಡಾರ ಕುಗ್ಗಿಲ್ಲ. ಆದರೆ ಅದರ ತೂಕ ನನಗೆ ತಿಳಿದಿಲ್ಲ ಅಷ್ಟೇ. ಹೀಗೆಯೇ ಮುಂದೆಯೂ ತಿಳಿಕೊಡುತ್ತಾ ಇರಿ. ಮೂರು ಬಾರಿ ಸವಿಯೊದಗು.
ನೋಡಬಹುದು ಕನಸಿನೊಳಗೊಂದು ಕಣಸು- ಬೇಂದ್ರೆ ಕವನ)
ಕವನವನ್ನು ನಮಗೆಲ್ಲರಿಗೂ ತಿಳಿಸಲು ಆಗುತ್ತದೆಯೇ?. ಇಂದೇ "ಅಂಕಿತ ಪುಸ್ತಕ"ದೆಡೆಗೆ ದಾಪುಗಾಲು ಹಾಕುತ್ತಿದ್ದೇನೆ. ಹಾಗೆಯೇ ನನ್ನದು ಕನಸೋ, ಕಣಸೋ ನೀವೇ ತೂಕ ಮಾಡಿ ತಿಳಿಸಿ ಹೇಳಿ.
ಸವಿಯೊದಗು.