re: ಸ್ವಾಮೀ / ರಾಯ್ರೇ / ಗೌಡ್ರೇ ......
- ಕನ್ನಡ ಕಾಳಜಿ By: ಸಂಗನಗೌಡ (Sep 29 2006 - 4:05pm)
- ಸ್ವಾಮೀ / ರಾಯ್ರೇ / ಗೌಡ್ರೇ / ಅಪ್ಪಗೋಳೇ By: shreekant.mishrikoti (Sep 29 2006 - 5:15pm)
- ಸವಿಯ ಮೇಲೆ ಸವಿಯೊದಗು By: ಸಂಗನಗೌಡ (Sep 29 2006 - 9:23pm)
- re: ಸ್ವಾಮೀ / ರಾಯ್ರೇ / ಗೌಡ್ರೇ ...... By: shreekant.mishrikoti (Sep 30 2006 - 11:45am)
- ಸವಿಯ ಮೇಲೆ ಸವಿಯೊದಗು By: ಸಂಗನಗೌಡ (Sep 29 2006 - 9:23pm)
- ಸ್ವಾಮೀ / ರಾಯ್ರೇ / ಗೌಡ್ರೇ / ಅಪ್ಪಗೋಳೇ By: shreekant.mishrikoti (Sep 29 2006 - 5:15pm)
- ನನ್ನ ಕನಸನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ By: Sunil Jayaprakash (Sep 29 2006 - 2:47pm)

RSS:
re: ಸ್ವಾಮೀ / ರಾಯ್ರೇ / ಗೌಡ್ರೇ ......
ಸಂಗನಗೌಡ್ರs
ಶರಣ್ರೀ ,
ಸುಮ್ಮನs ಒಂದಿಷ್ಟು ಹುಡುಗಾಟ ಮಾಡ್ಬೇಕನಿಸ್ತು . ಅಷ್ಟs , ಮತ್ತೇನಿಲ್ಲ . ತಪ್ಪು ತಿಳೀಬ್ಯಾಡ್ರಿ.
ಅಂಧಂಗ ನಾನಂತೂ ಇಂಜಿನೀಯರ್ರು ಅಲ್ಲ ; ಎಲ್ಲಾರಂಗ ಬಿಎಸ್ಚಿ ಮಾಡಿ ಬ್ಯಾಂಕ್ ಸೇರಿ ಕಾರಖೂನಗಿರಿ ಮಾಡಿ ಯಾವ್ದೋ ಹವಾದಾಗ ಕಂಪ್ಯೂಟರ್ ಆಫೀಸರ್ ಅಂತ ಆಗಿ , ಬೆಂಗ್ಳೂರು , ಹುಬ್ಬಳ್ಳಿ ಮುಗ್ಸಿ , ಮಾಡಬಾರದ್ದು ಮಾಡಿದರ ಆಗಬಾರದ್ದು ಆಗ್ತದ ಅಂತಾರಲ್ಲ , ಹಂಗ ಸುಮ್ಮ ಕೂಡಲಾರ್ದ ಯಾವ್ದೋ ಕೋರ್ಸ್ ಮಾಡಿದ್ದಕ್ಕ ಬ್ಯಾಂಕಿನವರು ಅಲ್ಲಿ ಬ್ಯಾಡ ಇಲ್ಲಿ ಕೂಡ್ರಿ ಅಂತ ಮೌಂಭೈಯಾಗ ಕೂಡ್ಸ್ಯಾರ. ಇಲ್ಲಿ ಖಾಲಿ ಸಿಕ್ಕ ಟಾಇಯಿಮಿನ್ಯಾಗ ಹಿಂಗ ಕನ್ನಡ 'ಶೇವೆ' ಮಾಡಲಿಕ್ಕೆ ಹತ್ತೇವೆನ್ರಪಾ!
ಮತ್ತೊಮ್ಮೆ ಶರಣು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"