~
ಉ: ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ
- ಬುದ್ದ,ಗಾಂದಿ ವಿಚಾರಗಳು, ನಾಡು ಮತ್ತು ದೊರೆ By: ಸಂಗನಗೌಡ (Oct 16 2006 - 1:56pm)
- ಮರಣ ದಂಡನೆಯ ಸುತ್ತ By: Yamini (Oct 18 2006 - 11:42pm)
- ಹುತ್ತವ ಬಡಿದರೆ... By: ವಿಶ್ವನಾಥ (Oct 20 2006 - 6:10pm)
- ಉ: ಹುತ್ತವ ಬಡಿದರೆ... By: sreekrishna (Jul 8 2008 - 4:59pm)
- ಬಾ೦ಧವ್ಯ By: muralihr (Oct 19 2006 - 7:26pm)
- ಮೂರನೆ ಜಾಗತಿಕ ಸೆಣಸಾಟ By: ಸಂಗನಗೌಡ (Oct 19 2006 - 10:21pm)
- ಹುತ್ತವ ಬಡಿದರೆ... By: ವಿಶ್ವನಾಥ (Oct 20 2006 - 6:10pm)
- ಮರಣ ದಂಡನೆಯ ಸುತ್ತ By: Yamini (Oct 18 2006 - 11:42pm)
- ಇಲ್ಲಿ ನಮೂದಿಸಿ By: pavanaja (Oct 13 2006 - 10:59pm)
- ತರ್ಲೆ ಜನ By: gangadharg (Oct 14 2006 - 1:07am)
- hmm... By: hpn (Oct 14 2006 - 11:20pm)
- ಉ: hmm... By: pavanaja (Oct 15 2006 - 2:04pm)
- hmm... By: hpn (Oct 14 2006 - 11:20pm)
- ತರ್ಲೆ ಜನ By: gangadharg (Oct 14 2006 - 1:07am)
- ನಿಸ್ಸಹಾಯಕರು By: rajeshnaik111 (Oct 11 2006 - 7:53pm)
- ನಾಚಿಕೆಗೇಡು By: ವಿಶ್ವನಾಥ (Oct 12 2006 - 8:14pm)
- ಹಾಗೆ By: hpn (Oct 12 2006 - 1:59am)
- ಸ್ವಲ್ಪ By: subramanya (Oct 10 2006 - 6:33pm)
- ಧನ್ಯವಾದ By: ವಿಶ್ವನಾಥ (Oct 12 2006 - 8:10pm)
- ನೀವ್ ಹೇಳೋದ್ ಸರಿ By: gangadharg (Oct 14 2006 - 1:12am)
- ಮರಣ ದಂಡನೆ ಬೇಕೇ? By: tksbhat (Oct 10 2006 - 8:08pm)
- ಗಲ್ಲು ಶಿಕ್ಷೆ ಬೇಕೆ ಬೇಡವೇ By: ವಿಶ್ವನಾಥ (Oct 12 2006 - 8:12pm)
- ಸಾವರ್ಕರ್ ಗೆ ಮರಣ ದಂಡನೆ By: tksbhat (Oct 19 2006 - 12:12am)
- ವಿತಂಡವಾದ ಬೇಡ By: ವಿಶ್ವನಾಥ (Oct 20 2006 - 6:07pm)
- ಸಾವರ್ಕರ್ ಗೆ ಮರಣ ದಂಡನೆ By: tksbhat (Oct 19 2006 - 12:12am)
- ಒಂದು ರೀತಿ ಆಲೋಚಿಸಿದರೆ By: hpn (Oct 12 2006 - 1:55am)
- ವಿಶ್ಲೇಷಣೆ ಸಲ್ಲ By: ವಿಶ್ವನಾಥ (Oct 13 2006 - 6:51pm)
- ಉ: ವಿಶ್ಲೇಷಣೆ ಸಲ್ಲ By: venkatb83 (Dec 25 2008 - 4:07pm)
- ಸುಪ್ರೀಂ ಕೋರ್ಟು ನೀಡಿದ ಆದೇಶ By: hpn (Oct 14 2006 - 11:43pm)
- ವಿಶ್ಲೇಷಣೆ ಸಲ್ಲ By: ವಿಶ್ವನಾಥ (Oct 13 2006 - 6:51pm)
- ಗಲ್ಲು ಶಿಕ್ಷೆ ಬೇಕೆ ಬೇಡವೇ By: ವಿಶ್ವನಾಥ (Oct 12 2006 - 8:12pm)
- ಧನ್ಯವಾದ By: ವಿಶ್ವನಾಥ (Oct 12 2006 - 8:10pm)

RSS:
ಸ್ವಲ್ಪ
ಸ್ವಲ್ಪ ಭಾವುಕತೆ ಹೆಚ್ಚಾಯಿತೇನೊ ಎನಿಸಿದರೂ, ಬರೆದಿರುವ ವಿಷಯ ಮಾತ್ರ ಬಹಳ ಸರಿಯಾಗಿದೆ. ಮುಂದಿನ ಜನಾಂಗ ನಮ್ಮನ್ನು ಮೆಚ್ಚುವಂತೆ ಬದುಕಬೇಕು ಎನ್ನುವ ಪ್ರತಿಯೊಬ್ಬರು ತಪ್ಪು ಮಾಡಿದವರನ್ನು ಧರ್ಮ, ಜಾತಿ, ಭಾಷೆ, ಸಂಬಂಧ ಇವುಗಳ ನೆಲೆಯಲ್ಲಿ ನೋಡದೆ ನಾಗರೀಕ ಮತ್ತು ಅನಾಗರೀಕ ನೆಲೆಯಲ್ಲಿಯೆ ನೋಡಬೇಕು. ಅದರಂತೆ ಶಿಕ್ಷೆಯನ್ನು ನೀಡಬೇಕು.
ಸುಬ್ರಹ್ಮಣ್ಯ ಎಂ. ಕೆ.