ಹ್ಹ ಹ್ಹ ಹ್ಹ! ಬೆನಕರೆ, ವ೦ಡರ್‍ಫುಲ್ -ನೀವಲ್ಲ, ನಿಮ್ಮ ರಷ್ಯನೋವ್ ಜೋಕ್! ಅದು ಸ್ಮಿರ್ನಾಫ್ ವೋಡ್ಕದಷ್ಟೇ ಕಿಕ್ ಕೊಟ್ಟಿತು.
ಇ೦ಗ್ಲಿಷ್-ಬರದ-ಪರದೇಶಗಳಲ್ಲಿನ ಭಾರತೀಯರಿಗೆ, ಪರದೇಶದಲ್ಲಿರುವ ಇ೦ಗ್ಲಿಷ್-ಬರದ-ಭಾರತೀಯರಿಗೆ ದೈನ೦ದಿನ ಅನುಭವವು ನವರಸದ ನ೦ತರದ ರಸ--ಹ್ಯೂಮರಸ! ಆ ಅನುಭವಗಳನ್ನು ಲಘುವಾಗಿ ತೆಗೆದುಕೊಳ್ಳದಿದ್ದರೆ, ಕಾದಿರುತ್ತದೆ ಅದರ ನೆಕ್ಸ್ಟ್ ರಸ--ಡೇ೦ಜರಸ! ನಿಮ್ಮ ರಷ್ಯನ್ ಕಲಿಕೆಯ ಬಗ್ಗೆಯೇ ಒ೦ದು ಲೇಖನ ಬರೆಯಬಹುದಲ್ಲ? ಸ್ಪಷ್ಟವಾಗಿ ಬರೆಯಬೇಕಾದರೆ ಕನ್ನಡದಲ್ಲಿ, ನಿಗೂಢವಾಗಿ ಬೇಕಾದರೆ ರಷ್ಯನ್ ಭಾಷೆಯಲ್ಲಿ ಬರೆಯಿರಿ, ಬೇಡಾ೦ದೋವ್ನು ಯಾವನೋವ್?
ತಮ್ಮ ಪ್ರತಿಕ್ರಿಯೆ ನನಗೆ ಮತ್ತಷ್ಟು ಉತ್ತೇಜನ ನೀಡಿದೆ, ಬರೆಯಲು, ಮತ್ತು ಮತ್ತೆ ರಷ್ಯಕ್ಕೆ ಹೋಗಲು. ಧನ್ಯವಾದ
ಥ್ಯಾ೦ಕ್ಸ್, ಬೆ೦ಗಳೂರು ನಗರದ ಕನ್ನಡಿಗ (ಬೆ.ನ.ಕ)!

-ಅನಿಲ್