ಅದೇನೋ ಗೊತ್ತಿಲ್ಲ ಕಣ್ರೀ, ಈ ನಮ್ಮ ಆಟೋಹುಡುಗರಿಗೂ ವಿರಹಿಗಳಿಗೂ ಅದೇನೋ ಅವಿನಾಭಾವ ಸಂಬಂಧವಿದೆಯೆನಿಸುತ್ತದೆ.
ಒಂದೇ ರೀತಿಯ ನೋವು ಅನುಭವಿಸಿದವರ ನಡುವೆ ಗೆಳೆತನ ಅಂಕುರಿಸುತ್ತದೆಯಂತೆ.
ಅದಕ್ಕೆ ಇರಬೇಕು, ಆಟೋದವರು ಒಬ್ಬರಿಗೊಬ್ಬರು ಜೀವ ಕೊಡಲು ಸಿದ್ಧರಿರುತ್ತಾರೆ.
ವಿರಹಿಗಳಲ್ಲೇ ಕೆಲವರು ಉತ್ಸಾಹ ಕಂಡುಕೊಂಡಿರುತ್ತಾರೆ, ಇವನ ತರಹ, ಎಲ್ಲರಂತಲ್ಲ ಈ ಆಟೋದವನು.
ಆಟೋಗೆಳೆಯರು ಮತ್ತು ವಿರಹಿಗಳು