ಅಲ್ಲಿಯವರೆಗೆ ದಾಸರಂತೆ ನಾನೂ - "ಎಂದಿಗಾವುದೋ ನಿನ್ನ ದರುಶನ..?" ಎಂದು ಬೇಡಲಷ್ಟೇ ಸಾಧ್ಯ!
ನಾನು ಅದನ್ನೇ ಹೇಳೋಣ ಅಂತಿದ್ದೆ. ಆಗ ನನಗೆ ಮತ್ತೊಂದು ಹಾಡು ನೆನಪಿಗೆ ಬಂತು. "ಎಲ್ಲಿರುವನೋ ರಂಗ, ಎಂಬ ಸಂಶಯಬೇಡ".
ಒಂದು ಕಾಲದಲ್ಲಿ ಎಲ್ಲರೂ ಹಾಡಿನಲ್ಲೇ ಮಾತನಾಡುತ್ತಿದ್ದರೋ ಏನೋ.
ಅಂದ ಹಾಗೆ, ಈ ಚಿಂಚೆಂಕುಣಿತ ನನ್ನನ್ನಂತೂ ಮೂಕನಾಗಿಸಿತು. ತುಂಬಾ ಹಿಂದೆ ನೋಡಿದ್ದೆ, ಮತ್ತೊಮ್ಮೆ ನೋಡುವಂತಾಯಿತು. ಇದನ್ನು ಎಷ್ಟು ಹೊಗಳಿದರೂ ಸಾಲದು. ಕೊಂಡಿ ನೀಡಿದ್ದಕ್ಕಾಗಿ ಸವಿಯೊದಗು.
ಎಂದಿಗಾವುದೋ ನಿನ್ನ ದರುಶನ..?
ಅಯ್ಯೋ ಬೆನಕರೆ,
ನಾನು ಅದನ್ನೇ ಹೇಳೋಣ ಅಂತಿದ್ದೆ. ಆಗ ನನಗೆ ಮತ್ತೊಂದು ಹಾಡು ನೆನಪಿಗೆ ಬಂತು. "ಎಲ್ಲಿರುವನೋ ರಂಗ, ಎಂಬ ಸಂಶಯಬೇಡ".
ಒಂದು ಕಾಲದಲ್ಲಿ ಎಲ್ಲರೂ ಹಾಡಿನಲ್ಲೇ ಮಾತನಾಡುತ್ತಿದ್ದರೋ ಏನೋ.
ಅಂದ ಹಾಗೆ, ಈ ಚಿಂಚೆಂಕುಣಿತ ನನ್ನನ್ನಂತೂ ಮೂಕನಾಗಿಸಿತು. ತುಂಬಾ ಹಿಂದೆ ನೋಡಿದ್ದೆ, ಮತ್ತೊಮ್ಮೆ ನೋಡುವಂತಾಯಿತು. ಇದನ್ನು ಎಷ್ಟು ಹೊಗಳಿದರೂ ಸಾಲದು. ಕೊಂಡಿ ನೀಡಿದ್ದಕ್ಕಾಗಿ ಸವಿಯೊದಗು.
ಚೀನಿಯರ ಚೆನ್ನಾಗಿರುವ ಕುಣಿತ - ಚಿಂಚೆಂಕುಣಿತ