ಉ: ಸದಭಿರುಚಿಯ' ಚಿತ್ರ
- ಒಪ್ಪುತ್ತೇನೆ By: pavanaja (Sep 7 2005 - 12:24pm)
- ಅಗತ್ಯವಿಲ್ಲ By: ಪ್ರಶಾಂತ.ಪಂಡಿತ (Sep 10 2005 - 3:46pm)
- ಅರ್ಥವಾಗಿಲ್ಲ By: Rohit (Sep 5 2005 - 4:27pm)
- ಸದಭಿರುಚಿಯ' ಚಿತ್ರ By: (Sep 5 2005 - 8:05pm)
- ಕನ್ನಡದ By: ismail (Sep 10 2005 - 3:07pm)
- ಸದಭಿರುಚಿಯ' ಚಿತ್ರ By: (Sep 5 2005 - 8:05pm)

RSS:
ಕನ್ನಡದ
ಕನ್ನಡದ ಸಿಂಹ ಯಾವುದು ಎಂಬುದು ಅರ್ಥವಾಗಬೇಕಾದರೆ ಕಮರ್ಷಿಯಲ್ ಸಿನಿಮಾ ಜಾಹೀರಾತು ನೋಡಬೇಕು. ಕನ್ನಡ ಚಿತ್ರರಂಗದ ಏಕೈಕ ಸಿಂಹ ಸಾಹಸಸಿಂಹ. ತಮಿಳು, ತೆಲುಗುಗಳ ಮೀಸೆಯನ್ನು ಅಂಟಿಸಿಕೊಂಡು ಹಿಟ್ ಚಿತ್ರಗಳ ಯಜಮಾನನಾಗಿದ್ದ ಈ ಸಿಂಹ ಕಳೆದ ವರ್ಷ ಸೋತು ಸುಣ್ಣವಾಗಿತ್ತು. ಆ ಹೊತ್ತಿಗೆ ಮಲಯಾಳಂನ ಕಲಾತ್ಮಕ ಬೀಗ ಆಪ್ತಮಿತ್ರನಾಗಿ ಬಂದು ಕಾಪಾಡಿತು.